National News: ಕೇಂದ್ರದ ವಿಪಕ್ಷ ನಾಯಕರ ಮಹಾ ಮೈತ್ರಿ ಸಭೆಯಲ್ಲಿ ಯುಪಿಎ ಎನ್ನು ವ ಹೆಸರನ್ನು ಬದಲಾಯಿಸಿ ಇಂಡಿಯಾ ಎಂಬುವುದಾಗಿ ನೀಡಿದರು. ಈ ಬಗ್ಗೆ ಮಲ್ಲಿಖಾರ್ಜುನ್ ಖರ್ಗೆ ಭಾಷಣದ ಮೂಲಕ ಸಂಪೂರ್ಣ ಮಾಹಿತಿ ನೀಡಿದರು.
ತದನಂತರ ಮಮತಾ ಬ್ಯಾನರ್ಜಿ ಮಾತನಾಡುತ್ತ ಖರ್ಗೆ ಜೀ ಯವರು ಸಂಪೂರ್ಣ ವಿವರಣೆ ನೀಡಿದರು ಆದರೆ ಇದು ಸಂಕ್ಷಿಪ್ತವಾಗಿ ಭಾರತ ಎಂದರ್ಥ. ಎನ್ ಡಿ ಎ ನೀವು ಭಾರತಕ್ಕೆ ಸವಾಲು ಹಾಕಬಹುದೇ ಬಿಜೆಪಿ ನೀವು ಭಾರತಕ್ಕೆ ಸವಾಲು ಹಾಕಬಹುದೇ ಎಲ್ಲಾ ಕಾರ್ಯಕ್ರಮ ಎಲ್ಲಾ ಪ್ರಚಾರ ಎಲ್ಲಾ ಕಾರ್ಯಕ್ರಮಗಳು ಭಾರತದ ಬ್ಯಾನರ್ ಅಡಿಯಲ್ಲಿ ನಡೆಯಲಿದೆ.
ಯಾರಾದರೂ ಇದ್ದರೆ ಒಂದು ಸವಾಲು ಇದೆ ಸಾಧ್ಯವಾದರೆ ನಮ್ಮನ್ನು ಹಿಡಿಯಿರಿ. ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಘಂಟಾಘೋಷವಾಗಿ ಸವಾಲು ಹಾಕಿದರು.ಎನ್ ಡಿ ಎ ಸೋಲುತ್ತೆ ಇಂಡಿಯಾ ಗೆಲ್ಲುತ್ತೆ ಎಂಬುವುದಾಗಿ ಏರು ಧ್ವನಿಯಲ್ಲಿಯೇ ಹೇಳಿದರು.
Narendra Modi : ಕಾಂಗ್ರೆಸ್ ಮೈತ್ರಿಕೂಟಕ್ಕೆ ಟ್ವಿಟರ್ ನಲ್ಲೇ ಕುಟುಕಿದ ಮೋದಿ..!
Tirupathi temple: 1.25 ಕೋಟಿ ಮೌಲ್ಯದ ಚಿನ್ನವನ್ನು ದೇಣಿಗೆ ನೀಡಿದ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ

