- Advertisement -
ಕರ್ನಾಟಕ ಟಿವಿ ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ ಲಾಕ್ ಡೌನ್ ಹಿನ್ನೆಲೆ ಅನ್ನದಾತರು ಅತಂತ್ರರಾಗಿದ್ದಾರೆ.. ತಾವು ಬೆಳೆದ ಬೆಳೆಯನ್ನ ಮಾರಾಲಾಗದೆ ಒದ್ದಾಡುವ ರೈತರ ನಡುವೆ ಮದ್ದೂರು ತಾಲೂಕಿನ ಬಸವೇಗೌಡನದೊಡ್ಡಿ ಗ್ರಾಮದ ರೈತ ಮಹದೇವು ತಾನು ಬೆಳೆದ ಟಮೋಟಾ ಬೆಳೆಯನ್ನ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಹಂಚಿದ್ದಾನೆ.. ಬೇಸರದಲ್ಲಿ ಬೆಳೆ ನಾಶ ಮಾಡಿ ಆತ್ಮಹತ್ಯೆಗೆ ಶರಣಾಗುವ ರೈತರ ನಡುವೆ ರೈತ ಮಹಾದೇವು ಕಾರ್ಯ ಶ್ಲಾಘನೀಯ ವಿಷಯ..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ
- Advertisement -