Mandya News:
ಬಾರಿ ಮಳೆಗೆ ಸಕ್ಕರೆ ನಾಡು ಮಂಡ್ಯ ಜನ ತತ್ತರವಾಗಿದ್ದಾರೆ.ರಾತ್ರಿ ಸುರಿದ ಬಾರಿ ಮಳೆಗೆ ಮನೆ ಕುಸಿದಿದೆ..ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ. ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಕೆಂಪಮ್ಮ, ಬಾಡಿಗೆ ಮನೆಯಲ್ಲಿ ವಾಸವಿದ್ದರು.ಈಗ ಮನೆ ಕಳೆದುಕೊಂಡು ಬಡ ಮಹಿಳೆ ಕಂಗಲಾಗಿದ್ದಾರೆ..ಬಡವರಿಗೆ ಮನೆ ಕೊಡಲು ಜನ ಪ್ರತಿನಿಧಿಗಳಿಗೆ ಏನಾಗಿದೆ.?ಮನೆ ಗೊಡೆ ಕುಸಿದಿದೆ, ಬಾಡಿಕೆಯಲ್ಲಿ ವಾಸ ಮಾಡ್ತಿದ್ದೇನೆ.
‘ಇವರ ನಾಲಿಗೆ ಸೇದುಹೋಗ, ಈ ನನ್ನಮಕ್ಕಳು ಮನೆ ಕೊಡಲು ಈಗಾಡ್ತಾರೆ.’ಮನೆ ಕುಸಿದು ವನವಾಸ ಅನುಭವಿಸುತ್ತಿದ್ದೇವೆ..ಬಡವರ ಪರ ಯಾರು ಬರ್ತಿಲ್ಲ, ಓಟ್ ಗೆ ಮಾತ್ರ ಬರ್ತಾರೆ..ನಮಗೆ ಯಾರ ಸಪೋರ್ಟ್ ಇಲ್ಲ, ಮನೆ ಬಿದ್ದ ಸಮಯದಲ್ಲಿ ನಮ್ಮ ಪ್ರಾಣ ಹೋಗಿದ್ರೆ ಏನು ಗತಿ.ನಮ್ಮ ಮಕ್ಕಳ ಗತಿ ಏನು, ಇವರು ಒಂದು ಸೈಟ್ ಕೊಟ್ಟಿಲ್ಲ.ಬಡವರ ಪರ ಅಂತಾರೆ, ಇವಾಗ ಯಾರು ದಿಕ್ಕಿಲ್ಲ..ಕಣ್ಣಿರಿಡುತ್ತಾ, ನೊಂದ ಮಹಿಳೆ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.
ಗುಲಾಂ ನಬಿ ಆಜಾದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ಧಾಳಿ
ಈದ್ಗಾ ಮೈದಾನದ ಮಾಲೀಕತ್ವ ಕುರಿತ ಹೈಕೋರ್ಟ್ ಮಧ್ಯಂತರ ಆದೇಶ: ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.?
ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ಸಾಧನೆ ಸಮಾಜಕ್ಕೆ ಮಾದರಿ- ಸಚಿವ ಅಶ್ವತ್ಥ ನಾರಾಯಣ