Wednesday, August 6, 2025

Latest Posts

ವಿವಿಧ ಬೇಡಿಕೆಗಾಗಿ ಭಾರತೀಯ ಜೀವಾ ವಿಮಾ ಪಾಲಿಸಿದಾರರ,ಪ್ರತಿನಿಧಿಗಳ ಪ್ರತಿಭಟನೆ

- Advertisement -

Mandya  News:

ಮಂಡ್ಯದ ಮದ್ದೂರಿನ ಭಾರತೀಯ ಜೀವ ವಿಮಾ ನಿಗಮ ಕಚೇರಿಯ ಮುಂಭಾಗ ಭಾರತೀಯ ಜೀವಾ ವಿಮಾ ಪ್ರತಿನಿಧಿಗಳ ಒಕ್ಕೂಟ ಘೋಷಣೆ ಕೂಗುತ್ತ ಪ್ರತಿಭಟನೆಯನ್ನು ನಡೆಸಿದರು ಹಾಗೂ ವಿವಿಧ ಬೇಡಿಕೆಗಳನ್ನು ಇಡೇರಿಸುವ  ಬಗ್ಗೆ ಪ್ರಸ್ತಾವನೆ ಮಾಡಿದರು.ಪಾಲಿಸಿದರಾರ ಬೋನಸ್ ಹೆಚ್ಚಿಸಬೇಕು  ಪಾಲಿಸಿದಾರರ ಸಾಲ ಮತ್ತು ಪ್ರೀಮಿಯಂ ವಿಳಂಬದ ಶುಲ್ಕದ ಬಡ್ಡಿ ದರಗಳು ಕಡಿಮೆ ಮಾಡಬೇಕು ಜಿಎಸ್ ಟಿ ಯನ್ನು ತೆಗೆಯಬೇಕು ಪಿಂಚನಿಯೋಜನೆ ಬೇಕು ವಹಿವಾಟು ಶುಲ್ಕವನ್ನು ಹೆಚ್ಚಿಸಬೇಕು ಇನ್ನೂ ಮುಂತಾದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಜೀವಾ ವಿಮಾ ನಿಗಮ ಮದ್ದುರು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಇನ್ನು ಪ್ರತಿಭಟನೆಯಲ್ಲಿ ಧೀರ್ ಕುಮಾರ್ ಎಲ್ ಐ ಸಿ ಯೂನಿಯನ್ ಅಧ್ಯಕ್ಷರು ಸಿ ಕೆ ಶಂಕರ್ ಕಜಾಂಚಿ ಪಿ ದೊಡ್ಡ ಮರಿಗೌಡ ಡೈರೆಕ್ಟರ್ ಶಿವಲಿಂಗೇಗೌಡ. ಸುರೇಶ್ ಮುಂತಾದ ಪ್ರತಿನಿಧಿಗಳು  ಭಾಗಿಯಾದರು.

ಶಿವಮೊಗ್ಗ: ಶಿಕ್ಷಕರ ದಿನಾಚರಣೆ-2022: ನಮ್ಮೆಲ್ಲರ ಗುರು-ಉದ್ದಾರಕ ಶಿಕ್ಷಕ – ಕೆ.ಎಸ್.ಈಶ್ವರಪ್ಪ

ಹೊನ್ನಾವರ ತಾಲೂಕಿನಲ್ಲಿ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಪ್ರೊಮೋಷನ್

ಇಂದು ಕಾವೇರಿ ನೀರು ನಿರ್ವಹಿಸುವ ಬೆಂಗಳೂರು ಜಲ ಮಂಡಳಿ ಟಿ. ಕೆ.ಹಳ್ಳಿ ಘಟಕಕ್ಕೆ ಸಿಎಂ ಬೊಮ್ಮಾಯಿ ಭೇಟಿ

- Advertisement -

Latest Posts

Don't Miss