ನಿಗದಿ ಮಾಡಿದ ಸ್ಥಳದಲ್ಲೇ ವ್ಯಾಪಾರ ಮಾಡುವಂತೆ ಕಟ್ಟಾಜ್ಞೆ

ಮಂಡ್ಯ : ಕೊರೊನಾ ಎಫೆಕ್ಟ್ ಹಿನ್ನೆಲೆ ಮಂಡ್ಯ ನಗರದ ಮಾರುಕಟ್ಟೆಯನ್ನ ವಿಶ್ವೇಶ್ವರ ಸ್ಟೇಡಿಯಂಗೆ ಶಿಫ್ಟ್ ಮಾಡಲಾಗಿದೆ.. ಸ್ಟೇಡಿಯಂನಲ್ಲಿ ವ್ಯಾಪಾರಸ್ಥರು ನಿಗದಿ ಮಾಡಿದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು ಎಂದು ಉಪವಿಭಾಗಧಿಕಾರಿ ಸೂರಜ್ ಹೇಳಿಕೆ ನೀಡಿದ್ದಾರೆ.. ತರಕಾರಿ ವ್ಯಾಪಾರಸ್ಥರು 270 ಪಾಸ್ ಗಳನ್ನ ನಗರಸಭೆಯಿಂದ ಪಡೆದುಕೊಂಡಿದ್ದು ಅವರು ಅದೇ ನಂಬರಿಗೆರ ಗುರುತಿಸಲ್ಪಟ್ಟ ಜಾಗದಲ್ಲಿ ವ್ಯಾಪಾರ ಮಾಡಬೇಕು. ಇಲ್ಲವಾದಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕರೆ ನೀಡಿದ್ರು.. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಅಂತರ ಕಾಯ್ದುಕೊಳ್ಳೂವ ದೃಷ್ಟಿಯಿಂದ ಮಾರುಕಟ್ಟೆಯನ್ನ ಸ್ಥಳಾಂತರ ಮಾಡಲಾಗಿದೆ..  ಇನ್ನು ಸೊಪ್ಪು ಮಾರುವವರು ಬಾಸ್ಕೆಟ್ ಬಾಸ್ ಕ್ರಿಡಾಂಗಾಣದಲ್ಲಿ ಮಾರಾಟ ಮಾಡಬೇಕು ಸಾರ್ವಜನಿಕರು ಸಹ ಸಹಕರಿಸಬೇಕು ಅಂತಅಧಿಕಾಋಇ ಸೂರಜ್ ಮನವಿಮಾಡಿಕೊಂಡ್ರು..

ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=iZBfsGHaPz4

About The Author