ಮಂಡ್ಯ:
ಆದಿ ಚುಂಚನಗಿರಿ ಮಠದ ಪೀಠಾಧಿಪತಿಯಾಗಿರುವ ಶ್ರೀ ನಿರ್ಮಾಲಾನಂದ ಸ್ವಾಮಿಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಡ್ಡಂಡ ಕಾರ್ಯಪ್ಪನವರ ವಿರುದ್ದ ಅವರ ಭಕ್ತಮಂಡಳಿಗಳು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮತ್ತು ಸ್ವಾಭಿಮಾನಿ ಒಕ್ಕಲಿಗರ ವೇದಿಕೆಯವರು ಶ್ರೀಗಳೀಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಮತ್ತು ಅವರ ವರ್ತನೆ ವಿರುದ್ದ ವೇದಿಕೆಯವರು ಕಾರ್ಯಪ್ಪ ವಿರುದ್ದ ಆಕ್ರೋಶಗೋಂಡು ಪ್ರತಿಭಟನೆ ಕೈಗೊಂಡಿದ್ದಾರೆ.
ವಿವಿಧ ಜನಪರ ಸಂಘಟನೆಗಳ ಆಶ್ರಯದಲ್ಲಿ ಸಭೆ.ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಸಭೆ ಅಡ್ಡಂಡ ಕಾರ್ಯಪ್ಪ ಹೇಳಿಕೆ, ವರ್ತನೆ ವಿರುದ್ಧ ಸಭೆಯಲ್ಲಿ ತೀವ್ರ ಖಂಡನೆ, ಆಕ್ರೋಶ.ಮಂಡ್ಯದಲ್ಲಿ ಮಾಜಿ ಪರಿಷತ್ತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕಿಡಿ ಅಡ್ಡಂಡ ಕಾರ್ಯಪ್ಪ ಅಲ್ಲ ಅಡ್ಡಡ್ಡ ಕಾರ್ಯಪ್ಪ ಇತಿಹಾಸವನ್ನ ತಿರಿಚುವ ಪ್ರಯತ್ನವನ್ನ ಅಡ್ಡಂಡ ಕಾರ್ಯಪ್ಪ ಮಾಡಿದ್ದಾರೆ.ಈಗಾಗಲೇ ಸ್ವಾಮೀಜಿಗಳ ಕ್ಷಮೇಯಾಚಿಸದ್ದಾರೆ.ಒಕ್ಕಲಿಗರಿಗೆ ಮಾತ್ರ ಮಠ ಸೀಮಿತವಾಗಿಲ್ಲ,.ಇದು ಸರ್ವಜನಾಂಗಿಯ ತೋಟ ಎಲ್ಲರಿಗೂ ಸೇರಿದೆ. ಶ್ರೀ ಗಳ ಬಗ್ಗೆ ಮಾತನಾಡುವುದು ಸರಿಯಲ್ಲ.ಅಡ್ಡಂಡ ಕಾರ್ಯಪ್ಪಗೆ ಇತಿಹಾಸದ ಬಗ್ಗೆ ಏನು ಗೊತ್ತು? ಟಿಪ್ಪು ಗುಂಡಿಗೆ ಬಲಿಯಾಗಿದ್ದು ಸತ್ಯವನ್ನು ತಿರುಚುವ ಕೆಲಸ ಮಾಡ್ತಿದ್ದಾರೆ ಇತಿಹಾಸಕ್ಕೆ ಅಪಮಾನ ಮಾಡ್ತಿದ್ದಾರೆ.
ಈ ವಿವಾದಕ್ಕೆ ಸ್ವಾಮೀಜಿ ತೆರೆ ಎಳೆದಿದ್ದಾರೆ ನಾಲಿಗೆಯನ್ನ ಹರಿ ಬಿಡಬೇಡಿ..ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಪುತ್ತಳಿ ಅನಾವರಣ ಅಭಿಮಾನಿಗಳಿಗೆ ಬಿರಿಯಾನಿ ಊಟ
ರಾಷ್ಟ್ರೀಯ ಪಕ್ಷಗಳ ವಿರುದ್ದ ಹರಿಹಾಯ್ದ ಮಾಲೂರು ಜೆಡಿಎಸ್ ಅಭ್ಯರ್ಥಿ ಜೆ.ಇ ರಾಮೇಗೌಡ