Sunday, December 22, 2024

Latest Posts

ಸಚಿವ ಅಶೋಕ್ ವರ್ತನೆಗೆ ಪೋಷಕರ ಆಕ್ರೋಶ

- Advertisement -

75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಂಡ್ಯದಲ್ಲಿ ಆಯೋಜಿಸಲಾಗಿತ್ತು. ಆದರೆ ಕೆಲವೊಂದು ಕಾರ್ಯಕ್ರಮವನ್ನು ರದ್ದು ಮಾಡಿದ ಹಿನ್ನಲೆಯಲ್ಲಿ ಸಚಿವ ಆರ್ ಅಶೋಕ್ ನಡೆಗೆ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ರು.

40 ನಿಮಿಷ ಮಾತ್ರ ಕಾರ್ಯಕ್ರಮ ನೀಡುವಂತೆ ಆರ್.ಅಶೋಕ್ ಸೂಚನೆ ನೀಡಿದರು. 40 ಪಥಸಂಚಲನ ತಂಡಗಳಲ್ಲಿ 20  ತಂಡಗಳ ಪಥ ಸಂಚಲನ ರದ್ದು ಮಾಡಲಾಗಿತ್ತು. ರಾತ್ರೋರಾತ್ರಿ ಅಧಿಕಾರಿಗಳು. ಕಾರ್ಯಕ್ರಮ ಬದಲಿಸಿದ್ದರು.ಈ ಕಾರಣದಿಂದ ತಿಂಗಳಿಂದ ಅಭ್ಯಾಸ ಮಾಡಿದ್ದ ಮಕ್ಕಳಿಗೆ ನಿರಾಸೆಯಾಗಿತ್ತು. ಆದ್ದರಿಂದ ಮಕ್ಕಳ ಪೋಷಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಂಡ್ಯ:ಧ್ವಜಾರೋಹಣ ನೆರವೇರಿಸಿದ ಆರ್.ಅಶೋಕ್

- Advertisement -

Latest Posts

Don't Miss