Mandya News:
ಇಂದು ಮಂಡ್ಯದ ವಿ ಸಿ ಫಾರ್ಮ್ ಗೆ ಭೇಟಿ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಮಳೆ ಹಾಗಿದೆ ಮಳೆ ಆಗಿರುವ ಕಾರಣ ಬೆಳೆ ನಾಶವಾಗಿದೆ ಇನ್ನು ಗೊಬ್ಬರದ ಕೊರತೆ ಯಾವುದು ಇಲ್ಲಾ ಎಂದ ಕೃಷಿ ಸಚಿವ ಬೊಮ್ಮಾಯಿ ಅವರು ಮುಖ್ಯ ಮಂತ್ರಿ ಆದಮೇಲೆ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡ್ಬೇಕು ಅನ್ನೋ ಯೋಜನೆ ತಂದಿದಿವಿ ಮುಖ್ಯ ಮಂತ್ರಿ ವಿಧ್ಯಾ ನಿಧಿಯ ಮೂಲಕ ಜಾರಿ ಮಾಡಿದ್ದೀವಿ. ಕಳೆದ ವರ್ಷ ನಾವು 10 ಲಕ್ಷ ಮಕ್ಕಳಿಗೆ 469 ಕೋಟಿ ವಿಧ್ಯಾ ನಿಧಿಯಿಂದ ಕೊಟ್ಟಿದ್ದಿವಿ.ಇನ್ನು ಭಾರತ ದೇಶದಲ್ಲಿ ಪ್ರಪ್ರತಮವಾಗಿ ಯಾವ ರಾಜ್ಯದಲ್ಲೂ ಕೊಟ್ಟಿಲ್ಲ ಎಂದು ಕೃಷಿ ಸಚಿವ ಹೇಳಿಕೆ ನೀಡಿದರು ರೈತ ಕಾರ್ಮಿಕ ಮಕ್ಕಳಿಗೂ ಈ ವರ್ಷದಿಂದ ಸ್ಕಾಲರ್ ಷಿಪ್ ಕೊಡುವಂತಹ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು ರೈತರ ಮಕ್ಕಳಿಗೆ ಮೊದಲ ಭಾರಿ 40 ಪರ್ಸೆಂಟ್ ರಿಸರ್ವೇಶನ್ ಇತ್ತು ನಾವು 50 ಪರ್ಸೆಂಟ್ 10 ಪರ್ಸೆಂಟ್ ರಿಸರ್ವೇಶನ್ ಕೊಡ್ತಾ ಇದ್ದಿವಿ.ಎಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.