ನಗರದಲ್ಲಿ ತುಂಬಾ ಕೊರೊನಾ ಸೋಂಕು ಸಿಂಪಡಣೆ

ಕರ್ನಾಟಕ ಟಿವಿ ಮಂಡ್ಯ : ಮಂಡ್ಯ ನಗರದ ವಾರ್ಡ್ ಗಳಿಗೆ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡಲಾಗ್ತಿದೆ.. ಮಂಡ್ಯ ಕಾಂಗ್ರೆಸ್ ನಾಯಕರು ಇಡೀ ನಗರವನ್ನ ಸೋಂಕು ಮುಕ್ತವನ್ನಾಗಿ ಮಾಡುವ  ಉದ್ದೇಶದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದ್ರು.. ರಸ್ತೆಗಳಿಗೆ ಕೊರೋನಾ ಸೋಂಕು ನಿವಾರಕ ಸಿಂಪಡಣೆಗೆ ಚಾಲನೆ ನೀಡಿದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದ್ರು.. ಇದೇ ವೇಳೆ ಕಾಂಗ್ರೆಸ್ ಮುಖಂಡ ಗಣಿಗ ರವಿ ಕುಮಾರ್ ಸಹ ಹಾಜರಿದ್ರು..

ಪ್ರವೀಣ್ ಕುಮಾರ್ ಜಿಟಿ ಕರ್ನಾಟಕ ಟಿವಿ, ಮಂಡ್ಯ.

https://www.youtube.com/watch?v=G-xifH2Yu30

About The Author