- Advertisement -
ಮಂಡ್ಯದಲ್ಲಿ ತಾಯಿಯೊಬ್ಬಳು ಮಗುವನ್ನು ನಾಗರ ಹಾವಿನಿಂದ ರಕ್ಷಿಸಿದ ಘಟನೆ ನಡೆದಿದೆ. ತಾಯಿ ಮಗು ಮನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ದುರ್ಘಟನೆಯಿಂದ ತಾಯಿ ಮಗು ಪಾರಾಗಿದ್ದಾರೆ. ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಮಗುವಿನ ಪಕ್ಕದಲ್ಲೇ ನಾಗರ ಹಾವು ಇದ್ದದ್ದು ಕಂಡುಬಂದಿದೆ.
ಅದೃಷ್ಟವಶಾತ್ ಎಂಬಂತೆ ತಾಯಿಯು ಮಗುವನ್ನು ತನ್ನ ಕಡೆ ಎಳೆದೊಯ್ದು ಮಗುವನ್ನು ನಾಗರ ಹಾವಿನಿಂದ ರಕ್ಷಿಸಿದ್ದಾಳೆ. ಕ್ಷಣಾರ್ಧದಲ್ಲಿ ದೊಡ್ಡ ಅಚಾತುರ್ಯ ತಪ್ಪಿದೆ. ಸದ್ಯ ಈ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಂಥ ಆತ್ಮ ಸ್ವರ್ಗಕ್ಕೆ ಹೋಗಬಲ್ಲದು..? ಸ್ವರ್ಗ ಬೇಕಾದರೆ, ಎಂಥ ಕೆಲಸ ಮಾಡಬೇಕು..?- ಭಾಗ 2
- Advertisement -