Sunday, April 20, 2025

Latest Posts

ಮಂಗಳೂರಿನಲ್ಲಿ ಮೋದಿ ಮೇನಿಯಾ…!

- Advertisement -

ಪರಶುರಾಮ ಪುಣ್ಯಭೂಮಿಗೆ ಭಾರತದ  ಪ್ರಧಾ ನಿ  ನರೇಂದ್ರ ಮೋದಿ  ಅವರ ಪುಣ್ಯ ಸ್ಪರ್ಷವಾಗಿದೆ. ಗೌರವದಿಂದ ಮುಖ್ಯಮಂತ್ರಿ ಅವರನ್ನು  ಸ್ವಾಗತಿಸಿದರು.ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂಆರ್ ಪಿ ಎಲ್ ಒಳಗೊಂಡಂತೆ 3,800 ಕೋ.ರೂ ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲು ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಿಳಿದಿದ್ದಾರೆ.

ಕೇರಳದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದ್ದಾರೆ.

ಮೋದಿ ಅವರು ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ನಲ್ಲಿ ಕೂಳೂರು ಹೆಲಿಪ್ಯಾಡ್ ನತ್ತ ತೆರಳಿದ್ದಾರೆ.

ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ

 

ಮಂಗಳೂರು: ಮೋದಿ ಆಗಮನ ಹಿನ್ನಲೆ ಬದಲಾದ ಸಂಚಾರ ವ್ಯವಸ್ಥೆ,ಪರದಾಡಿದ ಜನಸಾಮಾನ್ಯರು

- Advertisement -

Latest Posts

Don't Miss