Manglore News:
ರಾಜ್ಯಾದ್ಯಂತ ಚುನಾವಣೆ ಕಾವು ಬಿಸಿಯೇರುತ್ತಿದೆ. ಇದೀಗ ಕಾಂಗ್ರೆಸ್ ಬಿಜೆಪಿ ಟಾಕ್ ವಾರ್ ಗಳಂತೂ ತಾರಕಕ್ಕೇರುತ್ತಿದೆ. ಇಷ್ಟೆಲ್ಲಾ ರಾಜಕೀಯ ವಾರ್ ಗಳ ನಡುವೆ ಹೈ ಕಮಾಂಡ್ ನಿಂದ ವಿಶೇಷ ಸಂದೇಶವೊಂದು ಬಂದಿದೆ.
ಹೌದು ಸತತ ಜಯಭೇರಿಯಲ್ಲಿರು ಜನರ ನೆಚ್ಚಿನ ನಾಯಕ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.ಸರ್ಕಾರದ ಅಧಿಕೃತ ಕಾರ್ಯಕ್ರಮ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೂ ಮೋದಿ ಆಗಮನ ಕುತೂಹಲ ಕೆರಳಿಸಿದೆ. ಪ್ರಧಾನಿ ಆಗಮನನಿರಂತರ ಕಾರ್ಯಕರ್ತರ ಹತ್ಯೆಗೆ ಪರಿಹಾರದ ಕ್ರಮ ಸಿಗುವುದಾ ಎನ್ನುವುದು ಮಂಗಳೂರಿಗರ ಕುತೂಹಲವಾಗಿದೆ.
ಹಿಜಾಬ್ ವಿವಾದ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜಿನಿಂದ ಟಿಸಿ ಪಡೆದ 145 ವಿದ್ಯಾರ್ಥಿನಿಯರು
ಟಿಪ್ಪು ಸುಲ್ತಾನ್ ಗೆ ಹೆದರದ ಕೊಡಗಿನವರು ಇನ್ನು ಸಿದ್ದು ಸುಲ್ತಾನ್ ಗೆ ಹೆದರುತ್ತಾರಾ…?