Wednesday, August 6, 2025

Latest Posts

Manglore : ಕರಾವಳಿಯಲ್ಲಿ ತುಸು ತಗ್ಗಿದ ಮಳೆ ಆರ್ಭಟ..!

- Advertisement -

karavali News: ಕರಾವಳಿಯಲ್ಲಿ ಭಾನುವಾರದಂದು ಮಳೆ ತುಸು ತಗ್ಗಿದ್ದು, ದಕ್ಷಿಣ ಕನ್ನಡದಲ್ಲಿ ಕೆಲ ಕಾಲ ಬಿಸಿಲಿನ ವಾತಾವರಣ ಕಂಡುಬಂದರೆ ಉಡುಪಿಯಲ್ಲಿ ಹಲವೆಡೆ ಚಿಟಿ ಚಿಟಿ ಮಳೆಯಾಗಿದೆ. 

ಜುಲೈ 10ರಿಂದ 13ರ ತನಕ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಮುನ್ಸೂಚನೆಯಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಳ್ತಂಗಡಿ, ಉಜಿರೆ , ವೇಣೂರು ಮಂಡ್ತಾರು , ಪುಂಜಾಲಕಟ್ಟೆ, ಉಪ್ಪಿನಂಗಡಿ ಮೂಡುಬಿದಿರೆ ಸಹಿತ ಸಾಧಾರಣ ಮಳೆ ಕಂಡು ಬಂದಿದೆ. ಕಡಬದಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದೆ. ಉಳಿದಂತೆ ಎಲ್ಲಾ ಕಡೆ ಮಳೆ ಕಡಿಮೆಯಾಗಿದೆ.

Building:ದುರಸ್ಥಿ ಭಾಗ್ಯ ಕಾಣದ ನಿಜಾಮರ ಕಾಲದ ಕಟ್ಟಡಗಳು

G.Parameshwar : ಬಿಜೆಪಿಯಲ್ಲಿಒಳಜಗಳ ಇದೆ : ಜಿ. ಪರಮೇಶ್ವರ್

C.M Nimbannanavar : ಮಾಜಿ ಶಾಸಕ ನಿಧನ : ಸ್ವಗೃಹದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ

 

 

- Advertisement -

Latest Posts

Don't Miss