Friday, April 18, 2025

Latest Posts

Narendra Modi : ಮಣಿಪುರದಲ್ಲಿ ಹೆಣ್ಣುಮಕ್ಕಳಿಗೆ ಆದ ಘಟನೆ ಎಂದಿಗೂ ಕ್ಷಮಿಸಲಾಗದು: ಮೋದಿ

- Advertisement -

Manipura News : ಮಣಿಪುರದಲ್ಲಿ ಹಿಂಸಾಚಾರಗಳು ಮುಗಿಲು ಮುಟ್ಟಿದೆ. ನಿರಂತರ ಹಿಂಸಾಚಾರದ ಜೊತೆ ಹೆಣ್ಣು ಮಕ್ಕಳಿಗೆ ಶೋಚನೀಯ ಸ್ಥಿತಿಯನ್ನು ತಂದೊಡ್ಡಿದ್ದಾರೆ.

ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದ ಜನ ಕೆರಳಿ ಹೋಗಿದ್ದಾರೆ. ಹೆಣ್ಣನ್ನು ಪೂಜಿಸೋ ನೆಲದಲ್ಲಿ ಹೆಣ್ಣಿಗೆ ಅವಮಾನವಾಗುತ್ತಿದ್ದರೂ ಇನ್ನೂ ಸುಮ್ಮನಿರುವುದು ಎಷ್ಟು ಸರಿ ಎಂದು ಮಣಿಪುರದಲ್ಲಿನ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ ಕುರಿತು ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದಾರೆ.

ಇದಕ್ಕೆ  ನರೇಂದ್ರ ಮೋದಿಯವರು ಮೊದಲ ಪ್ರತಿಕ್ರಿಯೆ ನೀಡಿ  ತನ್ನ ಪೂರ್ಣ ಪ್ರಮಾಣದ  ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು 140 ಕೋಟಿ  ಜನರಿಗೆ ಇದು ನಾಚಿಕೆಗೇಡಿನ ಕೆಲಸವಾಗಿದ್ದು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂಬುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Manipur : ಮಣಿಪುರದಲ್ಲಿ ಪೈಶಾಚಿಕ ಕೃತ್ಯ: ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ..!

Kashi Yatra- 5 ಸಾವಿರ ಸಬ್ಸಿಡಿ ದರದಲ್ಲಿ ಕಾಶಿ ಪ್ರವಾಸ

Rain : ಗುಜರಾತ್ ನಲ್ಲಿ ಭಾರಿ ಮಳೆ, ನಗರಗಳು ಜಲಾವೃತ

- Advertisement -

Latest Posts

Don't Miss