ಬಿಎಂಡಬ್ಲ್ಯೂ ಬೈಕ್ ಖರೀದಿಸಿದ ಅಜಿತ್ ಕುಮಾರ್ ಹೀರೋಯಿನ್ ?

ಲೇಹ್-ಲಡಾಕ್ ಭಾಗಕ್ಕೆ ಬೈಕ್ನಲ್ಲಿ ಪ್ರವಾಸ ತೆರಳಿದ್ದರು. ಇವರ ಗುಂಪಿನಲ್ಲಿ ನಟಿ ಮಂಜು ವಾರಿಯರ್ ಕೂಡ ಇದ್ದರು. ಆಗ ಅವರಿಗೆ ಬೈಕ್ ಬಗ್ಗೆ ಕ್ರೇಜ್ ಸೃಷ್ಟಿಯಾಗಿತ್ತು. ಈಗ ‘ತುನಿವು’ ಗೆದ್ದ ಖುಷಿಯಲ್ಲಿ ಅವರು ಬಿಎಂಡಬ್ಲ್ಯೂ ಜಿಎಸ್1250 ಬೈಕ್ ಖರೀದಿ ಮಾಡಿದ್ದಾರೆ.

ಒಳ್ಳೆಯ ರೈಡರ್ ಆಗೋಕೆ ಇನ್ನೂ ಸಾಕಷ್ಟು ಸಮಯ ಬೇಕಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿದರೆ ದಯವಿಟ್ಟು ಸಹಿಸಿಕೊಳ್ಳಿ. ನನ್ನಂತೆ ಅನೇಕರಿಗೆ ಸ್ಫೂರ್ತಿಯಾದ ಅಜಿತ್ ಕುಮಾರ್ ಅವರಿಗೆ ಧನ್ಯವಾದ’ ಎಂದು ಮಂಜು ಬರೆದುಕೊಂಡಿದ್ದಾರೆ.




