- Advertisement -
ಮದ್ದೂರು: TAPCMS ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನ್ ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ ಮನವಿ ಮಾಡಿದರು. ತಾಲೂಕಿನ ಗೊಲ್ಲರದೊಡ್ಡಿ ಶ್ರೀ ಗೋಪಾಲಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ. ನಂತರ ಮತಯಾಚಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಕೃಷ್ಣ. ಮಹಾದೇವ. ಜಾವಿದ್ ಉಲ್ಲಾಖಾನ್.ಸುಧಾ. ಬ್ಯಾಲೆಟ್ ಪೇಪರ್ ಗಳು ನೀಡಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕ ಚಂದ್ರ ನಾಯಕ್ಕ್.ಹನುಮಂತು. ಸಿಪಾಯಿ ಸತೀಶ್. ಸೋಮೇಗೌಡ. ಕೆಂಪು ಬೋರಯ್ಯ. ಕೃಷ್ಣ. ಸಿದ್ದು. ಪ್ರಸನ್ನ. ಉಪಸ್ಥಿತರಿದ್ದರು.
ಧನುಷ್ ಗೌಡ , ಕರ್ನಾಟಕ ಟಿವಿ, ಮದ್ದೂರು
- Advertisement -