Sunday, September 8, 2024

Latest Posts

Karkataka Jathre :ಮರವಂತೆ ಶ್ರೀ ಮಹಾರಾಜ ವರ ದೇವಸ್ಥಾನ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್ 16ಕ್ಕೆ

- Advertisement -

Manglore News: ಬೈಂದೂರು ತಾಲೂಕು ಮರವಂತೆ ಶ್ರೀ ಮಹಾರಾಜ ವರ ದೇವಸ್ಥಾನ ಕರ್ಕಾಟಕ ಅಮಾವಾಸ್ಯೆ ಜಾತ್ರೆ. ಪ್ರಕೃತಿಯ ಮಡಿಲಲ್ಲಿರುವ ಶ್ರೀ ವರಹ ಸ್ವಾಮಿ ದೇವಸ್ಥಾನ ವರ್ಷಂಪ್ರತಿ ನಡೆಯುವ ಕರ್ಕಾಟಕ ಮಾಸದಲ್ಲಿ ಜರುಗುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಬಹಳ ವಿಶೇಷ.

ಕರ್ಕಾಟಕ ಅಮಾವಾಸ್ಯೆ  ಎಂದು ಸಂಪನ್ನವಾಗುವ  ಈ ಜಾತ್ರೆ ದಿನ ನವದಂಪತಿಗಳು ನಾನಾ ಮೂಲೆಗಳಿಂದ ದರ್ಶನ ಪಡೆಯಲು ಈ ದೇವಸ್ಥಾನಕ್ಕೆಆಗಮಿಸಿ ತಮ್ಮ ಎಲ್ಲಾ ಕಷ್ಟಗಳನ್ನು ಮರೆತು ದೇವರದರ್ಶನ ಪಡೆದು ಪೂಜಿಸುವುದು ವಾಡಿಕೆ ಈ ದಿನ ಸಮುದ್ರ ಸ್ಥಾನ ಮಾಡಿದರೆ ರೋಗ ರುಜಿನಾದಿಗಳನ್ನು ದೇವರು ಪರಿಹರಿಸುತ್ತಾನೆ ಪ್ರಕೃತಿ ವಿಕೋಪವನ್ನು ತಡೆಯುವ ಶಕ್ತಿ ಈ ದೇವರಲ್ಲಿ ಇದೆ ಅನ್ನುವುದು ನಂಬಿಕೆ

ಕರ್ಕಾಟಕ ಮಾಸದಲ್ಲಿ ಬರುವ ಅಮಾವಾಸ್ಯೆ ಅಧಿಕಮಾಸವಾಗಿರುವುದರಿಂದಈ ವಾರ್ಷಿಕ ಹಬ್ಬ  ಕೆಲವು ಕ್ಯಾಲೆಂಡರ್ ಮತ್ತು ಪಂಚಾಂಗಗಳಲ್ಲಿ ಜು-17ಕ್ಕೆ ಕರ್ಕಾಟಕಅಮಾವಾಸ್ಯೆಯೆಂದು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಈ ವರ್ಷದ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಆಗಸ್ಟ್ 16ರಂದು ನಡೆಯಲಿದೆ ಭಕ್ತರು ಗೊಂದಲ ಮಾಡಿಕೊಳ್ಳದೆ ಸಹಕರಿಸಬೇಕು ಎನ್ನುವುದಾಗಿ ಮರವಂತೆ ಶ್ರೀ ವರಾಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bus titcket rate- ಸದ್ದುಗದ್ದಲವಿಲ್ಲದ ಬಸ್ ದರ ಏರಿಕೆ

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1

- Advertisement -

Latest Posts

Don't Miss