Tuesday, April 15, 2025

Latest Posts

Megha Shetty : ಮೇಘಾ ಶೆಟ್ಟಿಗೆ ಮುತ್ತುಕೊಟ್ಟವರು ಯಾರು..?!

- Advertisement -

Film News : ಆಕೆ ಜೊತೆಜೊತೆಯಲಿ ಸೀರಿಯಲ್ ಮೂಲಕ ಕರುನಾಡ ಮನಗೆದ್ದ ಕ್ಯೂಟ್ ನಟಿ.  ಸದ್ಯ ಈ ನಟಿ ಒಂದು ಫ್ಯಾನ್ ಮಾಡಿರೋ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಮೇಘಾ ಶೆಟ್ಟಿ ಗೆ ಅದ್ಯಾರೋ ಮುತ್ತು ಕೊಟ್ಟೆ ಎಂಬುವುದಾಗಿ ಹೇಳುತ್ತಿದ್ದಾರೆ. ಹಾಗಿದ್ರೆ ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ……..

ಮೇಘಾ ಶೆಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ಸ್ ಹೊಂದಿರುವಂತ ನಟಿ. ಒಂದು ಫೋಟೊ ಹಾಕಿದ್ರು ಸಾಕು ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ಸ್ ಸಾಮಾನ್ಯವಾಗಿ ಬರುತ್ತಾ ಇರುತ್ತೆ. ಲೈಕ್ ಯೂ, ಲವ್ ಯೂ ಕಮೆಂಟ್‌ಗಳಂತೂ ಸಾಮಾನ್ಯ.

ಮೇಘಾ  ಇತ್ತೀಚೆಗೆ ಅನೇವಕ ಫೋಟೋ  ಶೂಟ್ ಮಾಡಿಸಿ  ಸುದ್ದಿಯಾಗುತ್ತಿದ್ದಾರೆ. ಇದೀಗ  ಮೇಘಾ ಹೊಸದೊಂದು ಫೋಟೋ  ಹರಿಬಿಟ್ಟಿದ್ದಾರೆ. ಹೌದು  ಮೇಘಾ  ಕ್ಯೂಟ್ ಆಗಿರೋ ರಾಬಿಟ್ ಅಂದರೆ ಮೊಲದ ಕಿವಿಯ ರೀತಿಯ ಒಂದು ಹ್ಯಾರ್ ಬ್ಯಾಂಡ್ ಹಾಕಿದ ಫೋಟೋ   ಒಂದನ್ನು ತನ್ನ ಇನ್ಸ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು  ಈ ಫೋಟೋಗೆ ಕಮೆಂಟ್ ಗಳ  ಸುರಿಮಳೆಯೇ ಬಂದಿದೆ.

ಆದರೆ, ಅದರ ಮಧ್ಯೆ ಕಿಸ್ಸಿಂಗ್ ಕಮೆಂಟ್ ಒಂದು ಗಮನ ಸೆಳೆಯುತ್ತಿದೆ. ಮೇಘಾ ಶೆಟ್ಟಿಯ ಹೊಸ ಫೋಟೊಗೆ ವ್ಯಕ್ತಿಯೊಬ್ಬ ‘ನಿಮ್ಮ ತುಟಿಗೆ ಒಂದು ಮುತ್ತು ಕೊಟ್ಟೆ ನಾನು’ ಎಂದು ಬಹಳ ಎಕ್ಸೈಟ್ಮೆಂಟ್ ನಲ್ಲಿ ಕಮೆಂಟ್ ಮಾಡಿದ್ದಾನೆ.

ಸಾಮಾನ್ಯವಾಗಿ ಬರುವ ಕಮೆಂಟ್‌ಗಳಿಗೆಲ್ಲ ಮೇಘಾ ಶೆಟ್ಟಿ ರಿಯಾಕ್ಟ್ ಮಾಡಲ್ಲ. ಅವರ ಕ್ಲೋಸ್ ಸರ್ಕಲ್‌ನಲ್ಲಿ ಯಾರಾದ್ರೂ ಕಮೆಂಟ್ ಹಾಕಿದ್ರೆ ಅದಕ್ಕಷ್ಟೇ ರಿಪ್ಲೇ ಮಾಡ್ತಾರೆ. ಫಾಲೋವರ್ಸ್ ಹಾಕುವ ಕಮೆಂಟ್‌ಗಳಿಗೆ ಉತ್ತರವಿಲ್ಲದೆ ಹಾಗೆಯೇ ಇರುತ್ತವೆ. ಈಗ ಯುಕೆ  ಬಾಸ್  ಫಾಲವರ್ಸ್ ಎಂಬ ಅಕೌಂಟ್ ನಿಂದ ಮುತ್ತಿನ ಬಗ್ಗೆ ಬಂದಿರುವ ಕಮೆಂಟ್‌ಗೂ ಮೇಘಾ ಶೆಟ್ಟಿ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತಾರಾ ಕಾದು ನೋಡ್ಬೇಕಾಗಿದೆ.

Megastar Chiranjivi: ಚಿರಂಜೀವಿ ಪುತ್ರಿ ಶ್ರೀಜಾ ಸಂಸಾರದಲ್ಲಿ ಬಿರುಕು…!

ಡೈರೆಕ್ಟರ್ ಕ್ಯಾಪ್ ತೊಟ್ಟ ಚುಟು ಚುಟು ಕೋರಿಯೋಗ್ರಫರ್..ಹೀರೋ ಆದ ಭೂಷಣ್ ಮಾಸ್ಟರ್ ಈಗ ಡೈರೆಕ್ಟರ್…

’ಹಾಸ್ಟೆಲ್ ಹುಡುಗರ’ ಸಕ್ಸಸ್ ಪಾರ್ಟಿಗೆ ಸಾಥ್ ಕೊಟ್ಟ ಶಿವಣ್ಣ..HHB ಸಿನಿಮಾ ಬಗ್ಗೆ ಏನಂದ್ರು ಮಾಸ್ ಲೀಡರ್?

- Advertisement -

Latest Posts

Don't Miss