Thursday, September 25, 2025

Latest Posts

ISKCON: ಮೇನಕಾ ಗಾಂಧಿಗೆ ನೂರು ಕೋಟಿ ಮಾನನಷ್ಟ ;ಇಸ್ಕಾನ್ ಸಂಸ್ಥೆ

- Advertisement -

ರಾಷ್ಟ್ರೀಯ ಸುದ್ದಿ: ಗೋ ಹತ್ಯೆ ನೀಷೇದ ಕಾಯ್ದೆ ಬೆನ್ನಲ್ಲೆ ಸಾಕಷ್ಟು ಗೋವುಗಳನ್ನು ಸಾಕಲು ಹಲವೆಡೆ ಸರ್ಕಾರ ಗೋಶಾಲೆಗಳನ್ನು ನಿರ್ಮಾಣ ಮಾಡಿದ್ದಾರೆ ಅದೇ ರೀತಿ ಧಾರ್ಮಿಕ ಕೇಂದ್ರಗಳಲ್ಲಿ ಗೋವುಗಳನ್ನು ಸಂರಕ್ಷಣೆ ಮಾಡುವುದಕ್ಕಾಗಿ ಗೋಶಾಲೆಗಳನ್ನು ನಿರ್ಮಸಿದ್ದಾರೆ. ಆದರೆ ಇದನ್ನು ಸಹಿಸದ ಕೆಂದ್ರ ಸಂಸದೆ ಮೇನಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಸಂಸದೆ ಮೇನಕಾ ಗಾಂಧಿ ಧಾರ್ಮಿಕ ಕೆಂದ್ರಗಳ ಗೋಶಾಲೆಗಳಲ್ಲಿ ಗೋವುಗಳನ್ನು ಸಾಕುತ್ತಿರುವ ಕುರಿತು ಇಸ್ಕಾನ್ ಕೇಂದ್ರಕ್ಕೆ  ಪ್ರಶ್ನಿಸಿರುವ  ಹಿನ್ನೆಲೆ  ಇಸ್ಕಾನ್ ವಿರುದ್ದ ಆಧಾರ ರಹಿತ ಆರೋಪ ಮಾಡಿದ್ದಕ್ಕಾಗಿ ಮೇನಕಾ ಗಾಂಧಿಗೆ ಇಸ್ಕಾನ್ ನೂರು ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳಿಸಿರುವುದಾಗಿ ಸಂಸ್ಥೆಯ ಉಪಾಧ್ಯಕ್ಷ ರಾಧಾರಮನ್ ದಾಸ್  ಶುಕ್ರವಾರ ತಿಳಿಸಿದ್ದಾರೆ.

ಈ ತರಹಸ ದುರುದ್ದೇಶದ ಆರೋಪದಿಂದ ಇಸ್ಕಾನ್ ಭಕ್ತಾದಿಗಳಿಗೆ, ಬೆಂಬಲಿಗರಿಗೆ ಹಿತೈಶಿಗಳಿಗೆ ವಿಶ್ವದಾದ್ಯಂತ ಸಮುದಾಯದವರಿಗೆ ನೋವುಂಟು ಮಾಡಿದೆ ಎಂದು ಬಣ್ಣಿಸಿದರು.

Kolara; ಕೋಲಾರದಲ್ಲಿ ಬಂದ್ ಗೆ ಒಳ್ಳೆಯ ಪ್ರತಿಕ್ರಿಯೆ.!

ಧಾರವಾಡದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ; ಎಂದಿನಂತೆ ಸರ್ಕಾರಿ ಕಚೇರಿ ಆರಂಭ,.!

Dharawad : ಕಾವೇರಿ ನಮ್ಮದು ಎಂದು ರಕ್ತದಲ್ಲಿ ಬರೆದು ಪ್ರತಿಭಟನೆ..!

- Advertisement -

Latest Posts

Don't Miss