ಪರುಷರ ದಿನಾಚರಣೆ ಹಿನ್ನೆಲೆ ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ಮನವಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಇಂದು ಪುರುಷರ ದಿನಾಚರಣೆ ಅಂಗವಾಗಿ ನಾಗರೀಕರ ವೇದಿಕೆಯಿಂದ ಕೇಕ್ ಕತ್ತರಿಸಿ ಪುರುಷರ ದಿನಾಚರಣೆ ಆಚರಿಸಲಾಯಿತು. ನಾರರೀಕರ ವೇದಿಕೆಯ ರಾಜ್ಯಾಧ್ಯಕ್ಷ ವಕೀಲ ಬಿ.ಕೆ ರೆಹಮತ್ ವುಲ್ಲಾ ನೇತೃತ್ವದಲ್ಲಿ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿ ಮಾಡಲು ಸರ್ಕಾರಕ್ಕೆ ಮನವಿ ಮಾಡಿದರು.

2030 ರವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೂರನೇ ಸ್ಥಾನದಲ್ಲಿರುತ್ತದೆ : ಗೌತಮ್ ಅದಾನಿ

ಮಹಿಳೆಯರ ರಕ್ಷಣೆಗೆ ಅನೇಕ ಕಾಯ್ದೆಗಳಿದ್ದು, ಕೆಲವರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು, ಮಠಾಧೀಶರು, ರಾಜಕಾರಣಿಗಳ ಸೇರಿ ಸಾಮಾನ್ಯರ ಮೇಲೂ ಸುಳ್ಳು ಕೇಸ್ ಹಾಕುತ್ತಿದ್ದಾರೆ. ಪುರುಷರು ಖಿನ್ನತೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಮಹಿಳೆಯರಂತೆ ಪುರುಷರಿಗೂ ರಕ್ಷಣೆ ನೀಡುವ ಕಾನೂನು ಜಾರಿಗೆ ತರಲಿ ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ನೀವು ಶನಿದೋಷದಿಂದ ಬಳಲುತ್ತಿದ್ದೀರಾ.. ಶನೀಶ್ವರನ ಕೃಪೆಗಾಗಿ ಶನಿವಾರದಂದು ಈ ಕ್ರಮಗಳನ್ನು ಅನುಸರಿಸಿ ..!

ವೋಟರ್ ಐಡಿ ಅಕ್ರಮ ಆರೋಪ : ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು

 

About The Author