- Advertisement -
National News:
ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಗೆ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸಿದೆ. ಇಲ್ಲಿಯವರೆಗೆ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳು ಮಿಸ್ ಯೂನಿವರ್ಸ್ ವಿಜೇತರು ಸಿಂಗಲ್ ಆಗಿರಬೇಕು, ಅಂದರೆ ಮದುವೆಯಾಗಿರಬಾರದು, ಯುವ ಸಮೂಹಕ್ಕೆ ಈ ಅವಕಾಶವನ್ನು ನೀಡುತ್ತಿದ್ದರು. ಇದರ ಜೊತೆಗೆ ಮಿಸ್ ಯೂನಿವರ್ಸ್ ಗೆ ಬೇಕಾದ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಎಂದು ಹೇಳಿತ್ತು. ಮೆಕ್ಸಿಕೋವನ್ನು ಪ್ರತಿನಿಧಿಸುವಾಗ ಮಿಸ್ ಯೂನಿವರ್ಸ್ 2020 ಕಿರೀಟವನ್ನು ಪಡೆದ ಆಂಡ್ರಿಯಾ ಮೆಜಾ, ಹೊಸ ನಿಯಮ ಬದಲಾವಣೆಯನ್ನು ಸ್ವಾಗತಿಸಿದ್ದಾರೆ.ನಿಯಮ ಬದಲಾವಣೆ ಈಗ ವಿವಾಹಿತರಿಗೂ ಖುಷಿಕೊಟ್ಟಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ
- Advertisement -