political news
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಮಂಡ್ಯದ ಸಮಾವೇಶದಲ್ಲಿ ಮಾತನಾಡುತ್ತಾ ನಾನು ಪಕ್ಷ ಸೇರ್ಪಡೆಯಾಗಿ ಚುನಾವಣೆಗೆ ಸ್ಙರ್ದೆ ಮಾಡಲ್ಲ ಅದರ ಬದಲಿಗೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ನನ್ನ ಸಂಪೂರ್ಣ ಬೆಂಬಲ ಬವಿಜೆಪಿಗೆ ಇದೆ. ಯಾರೂ ಸುಮಲತಾಗೆ ಸ್ವಾಬಿಮಾನದ ಬಗ್ಗೆ ಮಅತಾಡಿದ್ದಾರೆ. ಅದಕ್ಕೆ ಅಬ್ಬರಿಸಿದ ಸಂಸದೆ ಸುಮಲತಾ ಅಂಬರೀಶ್ ನಾನು ಸಮಯ ಬಂದ್ರೆ ರಾಜಕಾರಣ ಬಿಡುತ್ತೇನೆ ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಡುತ್ತೇನೆ ಮಂಡ್ಯ ಬಿಡಲ್ಲ. ನನಗೆ ಮತ್ತು ರಾಜಕಾರಣದ ನಂಟು ಇಲ್ಲ ಅದು ನನ್ನ ಊರು. ಅದೇ ರೀತಿ ಇದು ಬರೀ ಟ್ರೇಲರ ಮಾತ್ರ ಸಿನಿಮಾ ಇನ್ನು ಬಾಕಿ ಇದೆ ಎಂದು ಕಾರವಾಗಿ ನುಡಿದರು.
ಹಾಗೂ ತಾನು ಮಂಡ್ಯಕ್ಕೆ ಸಂಸದೆಯಾಗಿ ಬಂದಮೇಲೆ ಮಂಡ್ಯದಲ್ಲಿ ಏನೆಲ್ಲ ಅಭಿವೃದ್ದಿ ಮಾಡಿದ್ದೇನೆ. ಎಂಬುದರ ಮಾಹಿತಿ ನೀಡುತ್ತೆನೆ.ತಾಯಿ ಮತ್ತು ಮಕ್ಕ್ಳ ಆಸ್ಪತ್ರೆಯನ್ನು ನಾ ನು ತಂದಿದ್ದೇನೆ ಅಕ್ರಮ ಗಣಿಗಾರಿಕೆ ವಿರುದ್ದ ಪ್ರತಿಭಟನೆ ಮಾಡಿದ್ದೇನೆ. ನಾನು ಮನಸ್ಸು ಮಾಡಿದ್ದಕ್ಕ್ ಎಅಕ್ರಮ ಗಣಿಗಾರಿಕೆ ನೀತಿದ್ದು. ಕೋವಿಡ್ ಸಮಯದಲ್ಲ ನನ್ನ ವೇತನದಲ್ಲಿ ಸಹಾಯ ಮಾಡಿದ್ದೇನೆ. ಈ ಎಲ್ಲ್ದರ ಸಂಪೂರ್ಣ ಮಾಹಿತಿ ಕೊಡುತ್ತೇನೆ,.ಎಂದರು .
ಬಾಗೇಪಲ್ಲಿಯಲ್ಲಿ ಬಿಜೆಪಿ ರಾಮಲಿಂಗಪ್ಪ ಹವಾ, ಅನ್ನ ಸಂತರ್ಪಣೆ ಜೊತೆ ಸಖತ್ ಮೀಟಿಂಗ್.!

