Sunday, December 22, 2024

Latest Posts

ಹೊಸ ಮೊಬೈಲ್ ಖರೀದಿ ವೇಳೆ ಚಾರ್ಜರ ಮಾರಿದರೆ ಬೇರೆ ಬೇರೆ ಟ್ಯಾಕ್ಸ ಇಲ್ಲ

- Advertisement -

special news

ಬೆಂಗಳೂರು: ಮೊಬೈಲ್‌ ಮತ್ತು ಅದರ ಚಾರ್ಜರ್ ಸೆಟ್ ಮುಂದೇ ಪ್ಯಾಕ್‌ನಲ್ಲಿ ಮಾರಾಟ ಮಾಡಿದರೆ ಎರಡಕ್ಕೂ ಈ ತೆರಿಗೆ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ವಾಣಿಜ್ಯ ತೆರಿಗೆ ಅಧಿಕಾರಿಗಳು ಹೆಚ್ಚುವರಿ ತೆರಿಗೆ ಪಾವತಿಗೆ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ 19. ನೀಡಿದ್ದ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಗೊಳಿಸಿದ ನ್ಯಾ.ಪಿ.ಎಸ್, ದಿನೇಶ್ ಏರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಈ ನೀಡಿದೆ.

ಚಾರ್ಜರ್ ಸಮೇತ ಮೊಬೈಲ್ ಪ್ಯಾಕ್ ಮಾಡಿ ಮಾರಾಟ ಮಾಡಿದಾಗ, ಕರ್ನಾಟಕ ಮೌಲ್ಯರ್ವತ ತೆರಿಗೆ ಕಾಯ್ದೆ ಮ ಚಾರ್ಜ‌್ರ ಗೆ ಪ್ರತ್ಯೇಕವಾಗಿ ಅಧಿಕ ತೆರಿಗೆ ದರ ವಿಧಿಸು *ು ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ ಅನ್ವಯ ರಡಿಸಿರುವ ಅಧಿಸೂಚನೆಯಲ್ಲಿ ಟೆಲಿಫೋನ್ ಸೆಟ್ ರು ಉಲ್ಲೇಖಿಸಲಾಗಿದೆ, ಸೆಟ್ ಎಂದರೆ ಅದರ ಭಾಗಗಳೂ ತೆರಿಗೆ ರ್ದ‌ ಸಹಿತ ಎಂದು ನ್ಯಾಯಾಲಯ ಹೇಳಿದೆ. ಎಯ್ದೆಯ ಸೆಕ್ಷನ್ 4ರಡಿ ಮೌಲ್ಯಮಾಪನಕ್ಕೆ ಯಾವುದೇ

 

ಕಾರ್ಯತಂತ್ರವಿಲ್ಲ. ಹಾಗಾಗಿ ಪ್ರತಿಯೊಂದು ಬಿಡಿ ಭಾಗದ ಮೇಲೂ ಪ್ರತ್ಯೇಕ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಕಾಯ್ದೆಯ ಶೆಡ್ಯೂಲ್ 3ರ ಪ್ರಕಾರ ಮೊಬೈಲ್‌ ಪೋನ್‌ಗೆ ಶೇ.5ರಷ್ಟು ಇದೆ ಮತ್ತು ಅದರಲ್ಲಿ ಚಾರ್ಜರ್ ಸೇರಿದ್ದರೂ ಮತ್ತೆ ಚಾರ್ಜ‌್ರಗೆ ಪ್ರತ್ಯೇಕವಾಗಿ ಶೇ. 5ರಷ್ಟು ಶುಲ್ಕ ವಿಧಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

- Advertisement -

Latest Posts

Don't Miss