Monday, April 14, 2025

Latest Posts

ಮೋದಿ ಹುಟ್ಟುಹಬ್ಬದಂದು ನವಜಾತ ಶಿಶುಗಳಿಗೆ ಸಿಗಲಿದೆ ಚಿನ್ನದ ಉಂಗುರ..!

- Advertisement -

National News:

ನರೇಂದ್ರ  ಮೋದಿ ಹುಟ್ಟುಹಬ್ಬದ ದಿನದಂದು ತಮಿಳುನಾಡು ಬಿಜೆಪಿಯು ಬೇರೆಯದ್ದೇ ರೀತಿಯಲ್ಲಿ ಕೆಲಸ ಮಾಡಲು ಮುಂದಾಗಿದೆ. ಇಲ್ಲಿ ಸೆಪ್ಟೆಂಬರ್ 17 ರಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ನೀಡಲಿದೆ. ಈ ದಿನ ಜನಿಸಿದ ಶಿಶುಗಳಿಗೆ ಸುಮಾರು 2 ಗ್ರಾಂನ ಉಂಗುರವನ್ನು ನೀಡಲಾಗುತ್ತದೆ.

“ನಾವು ಚೆನ್ನೈನ ರ‍್ಕಾರಿ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದೇವೆ, ಅಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನದಂದು ಜನಿಸಿದ ಎಲ್ಲಾ ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮುಳುಗುತ್ತಿದ್ದ ದೋಣಿಯಿಂದ ಪವಾಡವೆಂಬಂತೆ 18 ಜನ ಬಚಾವ್…!

ವಿಶ್ವದ ಎರಡನೇ ಶ್ರೀಮಂತ ಗೌತಮ್ ಅದಾನಿ..!

ಸಭ್ಯರ ವೇಷದಲ್ಲಿದ್ದ ಭಯೋತ್ಪಾದಕರ ಬಂಧನ…!

- Advertisement -

Latest Posts

Don't Miss