ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!

Fact check:

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸಾವರ್ಕರ್ ಅವರಿಗೆ ಪುಷ್ಪಾರ್ಚಣೆ ಮಾಡುತ್ತಿರುವ ಫೋಟೋ ಒಂದು ತುಂಬಾನೆ ಸದ್ದು ಮಾಡಿತ್ತು.ಶಿವಮೊಗ್ಗದ  ಸಾವರ್ಕರ್ ಗಲಾಟೆ ನಂತರ ಈ ಫೋಟೋ ತುಂಬಾನೆ ವೈರಲ್  ಆಗಿವೆ. ಆದರೆ  ಇದರ ಅಸಲಿಯತ್ತು ಬೇರೆನೆ ಇದೆ. ಈ  ಫೋಟೋವನ್ನು  ಸಂಪೂರ್ಣವಾಗಿ ಗ್ರಾಫಿಕ್ ವರ್ಕ್ ಮಾಡಲಾಗಿದೆ. ಹಾಗೆಯೇ  ಸ್ಕ್ರೀನ್‌ಗ್ರಾಬ್  ಗ್ರಾಫಿಕ್ ಕಾರ್ಡ್ ನ್ನು ಬಳಸಲಾಗಿದೆ ಎಂಬುವುದಾಗಿ ತಿಳಿದು ಬಂದಿದೆ. ಹಾಗೆಯೇ ಈ ಫೋಟೋ ಏಳು ವರ್ಷಕ್ಕಿಂತ ಹಳೆಯದು. ಮೋದಿ ಗೌರವ ಸಲ್ಲಿಸುತ್ತಿರುವ ಫೋಟೋ ಇದಾಗಿದೆ.  ಸಾವರ್ಕರ್ ಮರಣವಪ್ಪಿದ ದಿನದ  ನೆನಪಿಗಾಗಿ ನಮನ ಸಲ್ಲಿಸುತ್ತಿರುವ ಫೋಟೋ ಇದಾಗಿದೆ.

ಸ್ವಲ್ಪದರಲ್ಲೇ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರಾಣಾಪಾಯದಿಂದ ಪಾರು

ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಗುಡ್ ಬೈ

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ

About The Author