Thursday, April 17, 2025

Latest Posts

ಮೋದಿಗೆ ಹಾಕಲಾಯಿತು ವಿಶೇಷ ಏಲಕ್ಕೆ ಹಾರ

- Advertisement -

ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರು ಆಯೋಜಿಸಿರುವ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರುವ ಮೋದಿಗೆ ವಿಶೇಷವಾಗಿ ಹಾರ ಹಾಕೋ ಮೂಲಕ ಬರಮಾಡಿಕೊಂಡಿದ್ದಾರೆ . ಆ ವಿಶೇಷ ಆಹಾರ ಯಾವುದು ಅಂತೀರಾ ಇಲ್ಲಿದೆ ನೋಡಿ ಆ ಹಾರ
ಎಸ್ ಮೋದಿಯವರು ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿಗೆ ಸ್ವಾಗತವನ್ನು ಕೋರಲು ಹಾವೇರಿಯ ಪ್ರಸಿದ್ಧ ಮಸಾಲೆ ಪದಾರ್ಥವಾದ ಏಲಕ್ಕಿಯಿಂದ ತಯಾರಿಸಿದ್ದು ಹಾರವನ್ನು ಮೋದಿಗೆ ಹಾಕುವ ಮೂಲಕ ಹುಬ್ಬಳ್ಳಿಗೆ ಬರ ಮಾಡಿಕೊಂಡಿದ್ದಾರೆ

ಈಗಾಗಲೇ ಪ್ರಚಾರ ಕಾರ್ಯದಲ್ಲಿ ಕೈಗೊಂಡಿರುವ ಜೆಡಿಎಸ್ ಪಕ್ಷ
ಕುಮಾರಸ್ವಾಮಿ ಅವರು ಹೋದ ಕಡೆಗಳಲ್ಲಿ ಜನರು ಅವರಿಗೆ ವಿಶೇಷವಾದ ಹಾರ ಹಾಕುವ ಮೂಲಕ ಅವರನ್ನು ಬರ ಮಾಡಿಕೊಳ್ಳುವುದು ವಾಡಿಕೆ ಅಂತ ಆಗಿದೆ ಈ ರೀತಿ ವಿಶೇಷ ಹಾರ ಹಾಕಿಸಿಕೊಳ್ಳುವುದ ಮೂಲಕ ಕುಮಾರಸ್ವಾಮಿಯವರು ಗಿನ್ನಿಸ್ ದಾಖಲೆ ಬರೆದರು. ನಿನ್ನೆ ಸಹ ಅವರಿಗೆ ಕಡಲೆ ಹಾರ ಹಾಕುವ ಮೂಲಕ ಊರಿಗೆ ಸ್ವಾಗತ್ ಕೋರಿದರು
ಅದೇ ರೀತಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಮೋದಿಗೆ ಏಲಕ್ಕಿ ಹಾರ ಆಗುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ಬಿಜೆಪಿ ನಾಯಕರು ತಯಾರಿಸುವ ಈ ವಿಶೇಷ ಹಾರ ಇದು ಸಹ ದಾಖಲೆ ಮಾಡಬಹುದು

ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ

ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದೀರಾ..? ಆದರೆ ನೀವು ಜಾಗರೂಕರಾಗಿರಬೇಕು..!

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2

 

- Advertisement -

Latest Posts

Don't Miss