Tuesday, October 14, 2025

Latest Posts

ರಾಜಕೀಯಕ್ಕೆ ಬರುತ್ತಾರಾ ಮೋಹನ್ ಲಾಲ್..! ಲಾಲೇಟ್ಟ ಉತ್ತರವೇನು..?!

- Advertisement -

Film News:

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚ್ತಿರುವ ಮೋಹನ್ ಲಾಲ್ ಈಗ ರಾಜಕೀಯ ಕ್ಷೇತ್ರದಲ್ಲೂ ಮಿಂಚಲು ಸಜ್ಜಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ನಟ ಸ್ಪಷ್ಟನೆ ನೀಡಿದ್ದಾರೆ. ನನಗೆ ರಾಜಕೀಯಕ್ಕೆ ಬರಲ್ಲ, ಅದು ನನ್ನ ಕ್ಷೇತ್ರವಲ್ಲ. ರಾಜಕೀಯಕ್ಕೆ ಸೇರುವ ಬಗ್ಗೆ ಯಾವುದೇ ಗುರಿ ನನಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದೇ ಒಂದು ಪಕ್ಷ ಸೇರಿದರೆ, ಆ ಪಕ್ಷಕ್ಕೆ ಮಾತ್ರ ಸೀಮಿತವಾಗಿರಬೇಕು. ಆದರೆ ಈಗ ಹಾಗಲ್ಲ. ನಮ್ಮ ಯೋಚನೆಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು ಎಂದು ಮಾತನಾಡಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಬರುವ ಎಲ್ಲಾ ಊಹಾಪೋಹಗಳಿಗೂ ನಟ ಸ್ಪಷನೆ ನೀಡಿದ್ದಾರೆ. ಮೋಹನ್ ಲಾಲ್ ಅವರು ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

ನನ್ನ ಗಂಡನಿಗೆ ಅವಮಾನ ಮಾಡಬೇಡಿ ಲೈವ್ ನಲ್ಲಿ ನಟಿ ಅಳಲು..!

ರಜನಿ ಕಾಂತ್ ಮನೆಯಲ್ಲಿ ಮಗುವಿನ ಆಗಮನದ ಸಂತಸ

ದರ್ಶನ್ ರಾಬರ್ಟ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಗಳ ಸುರಿಮಳೆ…!

- Advertisement -

Latest Posts

Don't Miss