ಮಾಲಿವುಡ್ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ

ಮಾಲಿವುಡ್ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ

ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಅವರು ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಮಲೈಕೋಟ್ಟೈ ವಾಲಿಬನ್ ತಂಡ ತಮ್ಮನ್ನು ಸಂಪರ್ಕಿಸಿದ್ದು ನಿಜ, ಆದರೆ ಹಲವು ಕಾರಣಗಳಿಗಾಗಿ ತಾವು ಈ ಸಿನಿಮಾ ಒಪ್ಪಿಕೊಂಡಿಲ್ಲ ಎಂದು ರಿಷಬ್ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ. ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ ಕಾಂತಾರ ಪ್ರಿಕ್ವೇಲ್ ನಲ್ಲಿ ಬ್ಯುಸಿಯಾಗಿದ್ದಾರೆ,

ಮೋಹನ್ ಲಾಲ್ ಕುಸ್ತಿಪಟು ಪಾತ್ರವನ್ನು ನಿರ್ವಹಿಸಿದ್ದಾರೆ. ಡ್ಯಾನಿಶ್ ಸೇಟ್, ಹರೀಶ್ ಪೆರಾಡಿ ಮತ್ತು ಸೋನಾಲಿ ಕುಲಕರ್ಣಿ ತಾರಾಗಣದಲ್ಲಿದ್ದಾರೆ.

About The Author