Friday, April 18, 2025

Latest Posts

Monsoon : ರಾಜ್ಯದಲ್ಲಿ ಮತ್ತೆ 9 ದಿನ ಮಳೆ ಮುನ್ಸೂಚನೆ…!

- Advertisement -

State News :ಸದ್ಯ ರಾಜ್ಯದ ಅನೇಕ ಕಡೆಗಳಲ್ಲಿ ಮಳೆಯಾಗುತ್ತಿದ್ದು ಹಲವು ಕಡೆಗಳಲ್ಲಿ ಅನಾಹುತಗಳೇ ಆಗಿವೆ. ಇದೀಗ  ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆ ಮುಂದಿನ 9 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ. ಉಳಿದ ದಿನಗಳು ಸಾಧಾರಣ ಮಳೆ ಆಗಲಿದೆ.

ಇಲ್ಲಿಯವರೆಗೆ 40.5% ಮಳೆ ಆಗಬೇಕಿತ್ತು. ಆದರೆ 40.8% ಮಳೆ ಆಗಿದ್ದು, 0.55 ಜಾಸ್ತಿಯೇ ಮಳೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿವರಣೆ ನೀಡಿದೆ. ಹಾಗೆಯೇ ಈ  ಬಾರಿ ಮಳೆ ತಡವಾಗಿದ್ದರೂ  ಮಳೆಗೆ ಕೊರತೆ ಇಲ್ಲ ಎಂಬುವುದಾಗಿಯೂ ಹೇಳಿಕೊಂಡಿದೆ ಹವಾಮಾನ ಇಲಾಖೆ.

Rupees : ರಸ್ತೆ ಬದಿಯಲ್ಲಿ ಕಂತೆ ನೋಟುಗಳನ್ನು ಬಿಸಾಕಿದವರು ಯಾರು..?!

Uma Prashanth : ಪ್ರವಾಸಿಗರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಏನು..?!

Buffalo: ವಿದ್ಯುತ್ ಕಂಬಕ್ಕೆ ತಗುಲಿ ಎಮ್ಮೆ ಸಾವನ್ನಪ್ಪಿದೆ.

- Advertisement -

Latest Posts

Don't Miss