Saturday, February 15, 2025

Latest Posts

Sudharshan Moodabidire : ಸುದರ್ಶನ್ ಮೂಡುಬಿದಿರೆ ನೇತೃತ್ವದಲ್ಲಿ ಟಿಫಿನ್ ಬೈಠಕ್

- Advertisement -

Manglore News: ಕರಾವಳಿಯಲ್ಲಿ ಇಂದು ಬಿಜೆಪಿ ನಾಯಕರ ಟಿಫಿನ್ ಬೈಠಕ್ ಕಾರ್ಯಕ್ರಮ ನಡೆಯಿತು. ಅನೇಕ ಚರ್ಚಾ ವಿಚಾರದ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಿಜೆಪಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲಗಳ ಪ್ರಮುಖರ ಜತೆ  ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು ಶ್ರೀ ನಳಿನ್ ಕುಮಾರ್ ಕಟೀಲ್ ರವರ ಹಾಗು ಜಿಲ್ಲಾಧ್ಯಕ್ಷರು ಸುದರ್ಶನ ಎಂ.ರವರ   ಉಪಸ್ಥಿತಿಯಲ್ಲಿ “ಟಿಫಿನ್ ಬೈಠಕ್” ನಡೆಯಿತು.

ಈ ಸಂದರ್ಭ ಪ್ರಮುಖರಾದ  ಸಂಜೀವ ಮಠಂದೂರು, ಗೋಪಾಲಕೃಷ್ಣ ಹೇರಳೆ, ಬುಡಿಯಾರು ರಾಧಾಕೃಷ್ಣ ರೈ, ರಾಮದಾಸ್ ಬಂಟ್ವಾಳ, ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಆಶಾ ತಿಮ್ಮಪ್ಪ, ಜೀವಂಧರ್ ಜೈನ್, ಸಾಜ ರಾಧಾಕೃಷ್ಣ ಆಳ್ವ, ಜಗನ್ನಿವಾಸ್ ರಾವ್ ಹಾಗು ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Bisiyuta:ಬಿಸಿ ಊಟ ನೀಡದೆ ಬೇಜವಬ್ದಾರಿ ವರ್ತನೆ ತೋರುತ್ತಿರುವ ಶಾಲೆಯ ಮುಖ್ಯಶಿಕ್ಷಕರು

Santosh lad: ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಸಭೆ

Light rail: ಬಿ.ಆರ್.ಟಿ.ಎಸ್ ಜೊತೆಗೆ ಆರಂಭವಾಗಲಿದೆ ಲಘು ರೈಲು: ಭಾರತದಲ್ಲಿಯೇ ಮೊದಲ ಪ್ರಯತ್ನ…!

- Advertisement -

Latest Posts

Don't Miss