Sunday, April 13, 2025

Latest Posts

ಮೊಹರಂ ಹಿನ್ನೆಲೆ ಧಾರವಾಡದಲ್ಲಿ ಇರಾನಿ ಜನರಿಂದ ವಿಶೇಷ ಆಚರಣೆ

- Advertisement -

Dharwad News: ಧಾರವಾಡ: ಇಂದು ಮೊಹರಂ ಹಿನ್ನೆಲೆ, ಧಾರವಾಡದಲ್ಲಿ ಇರಾನಿ ಜನ ವಿಶೇಷ ಮೊಹರಂ ಆಚರಿಸಿದ್ದಾರೆ. ಮೊಹರಂ ಹಬ್ಬವನ್ನು ಶೋಕದಿನ ಎಂದು ಇರಾನಿ ಜನರು ಆಚರಿಸುತ್ತಾರೆ.

ಹಾಗಾಗಿ ಈ ದಿನ ತಮಗೆ ತಾವೇ ಹಿಂಸಿಸಿಕೊಳ್ಳುತ್ತಾರೆ. ಧಾರವಾಡದಲ್ಲೂ ಇರಾನಿಗಳು ಈ ರೀತಿ ಮೊಹರಂ ಹಬ್ಬ ಆಚರಣೆ ಮಾಡಿದ್ದು, ಬ್ಲೇಡ್‌ಗಳಿದೆ ಎದೆಗೆ ಹೊಡೆದುಕೊಂಡು, ದೇಹದಿಂದ ಬರುವ ರಕ್ತವನ್ನು ದೇವರಿಗೆ ಅರ್ಪಿಸುವ ಮೂಲಕ, ದೇವರಲ್ಲಿ ಈ ದಿನ ಪ್ರಾರ್ಥಿಸಲಾಗುತ್ತದೆ.

ಧಾರವಾಡದ ಹಲವು ರಸ್ತೆಗಳಲ್ಲಿ ಮಕ್ಕಳು ಮತ್ತು ಯುವಕರು ಈ ರೀತಿ, ಮೊಹರಂ ಹಬ್ಬ ಆಚರಿಸಿದ್ದು ಕಂಡುಬಂತು.

- Advertisement -

Latest Posts

Don't Miss