- Advertisement -
Mysoor News:
ಮೈಸೂರಿನಲ್ಲಿ ವಿದ್ಯಾರ್ಥಿಗಳ ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ. ಮೈಸೂರಿನ ನಜರ್ ಬಾದ್ ನ ವಾಣಿ ವಿಲಾಸ ಕಾಲೇಜು ಆವರಣದಲ್ಲಿ ಈ ಗಲಾಟೆ ಆಗಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿ ಬೀಸಿ ಗುಂಪನ್ನು ಚದುರಿಸುವ ಕೆಲಸ ಮಾಡಿದೆ. ಮೈಸೂರಿನ ವಾಣಿ ವಿಲಾಸ ಕಾಲೇಜಿನಲ್ಲಿ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮವಿತ್ತು. ಆದರೆ ವಿದ್ಯಾರ್ಥಿಗಳು ಆವರಣದಲ್ಲಿ ಗುಂಪುಗೂಡಿ ಗಲಾಟೆ ಮಾಡಿದ್ದು ಯಾಕೆ ಎಂದು ಕಾರಣ ತಿಳಿದು ಬಂದಿಲ್ಲ.
ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ- ಸಚಿವ ಅಶ್ವತ್ಥ ನಾರಾಯಣ
ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು, 8 ನೂತನ ವಿ.ವಿ.ಗಳ ಸ್ಥಾಪನೆ – ಸಚಿವ ಅಶ್ವತ್ಥನಾರಾಯಣ
“ರಾಜ್ಯ ಸರ್ಕಾರ ಭ್ರಷ್ಟಾಚಾರದ ಪಿತಾಮಹಾವಿದ್ದಂತೆ”- ಜೆಡಿಎಸ್ MLC ಶರವಣ
- Advertisement -