ಮೈಸೂರಿನ ಅರಮನೆ ಮುಂಭಾಗ ರೈತ ದಸರಾ ಉದ್ಘಾಟನೆ:

Dasara News:

ಅ ಮೈಸೂರಿನ ಜೆಕೆ ಮೈದಾನದಲ್ಲಿ ನಡೆಯುತ್ತಿರುವ ರೈತ ದಸರಾದಲ್ಲಿ ಕೃಷಿ ವಸ್ತು ಪ್ರದರ್ಶನವನ್ನ ಸಚಿವ ಅಶ್ವಥ್ ನಾರಾಯಣ್ ಹಾಗೂ ಸಂಸದ ಪ್ರತಾಪ್‌ ಸಿಂಹ ಸಚಿವರಾದ ಬಿ‌.ಸಿ ಪಾಟೀಲ್ ಉದ್ಘಾಟನೆ ಮಾಡಿದರು. ನಗಾರಿ ಭಾರಿಸುವ ಮೂಲಕ ರೈತ ದಸರಾಗೆ ಚಾಲನೆ ನೀಡಲಾಯಿತು. ಇದೇವೇಳೆ ಎತ್ತಿನಗಾಡಿ ಏರಿ ಸಾಗಿದ ಮೆರವಣಿಗೆ ಕಂಡುಬಂತು.ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗಿಯಾಗಿದ್ವು. ಅರಮನೆಯಿಂದ ಸಾಗಿ ಜೆ‌ಕೆ‌ ಮೈದಾನದ ವರೆಗೆ ಮೆರವಣಿಗೆ ತಲುಪಲಿರುವುದು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಲಿರುವರು.

ಮೈಸೂರಿನ ರಾಣಿ ಬಹದ್ದೂರು ಸಭಾಂಗಣದಲ್ಲಿ ಯುವ ಕವಿಗೋಷ್ಠಿಗೆ ಚಾಲನೆ:

ದಸರಾ ವೈಶಿಷ್ಟ್ಯದಲ್ಲಿ ಪಾರಂಪರಿಕತೆ ತಿಳಿಸಲು ಟಾಂಗಾ ಸವಾರಿ…!

ಶ್ರೀರಂಗಪಟ್ಟಣ ದಸರಾ: ಸೆಪ್ಟೆಂಬರ್ 30ರ ಕಾರ್ಯಕ್ರಮ

About The Author