ಮೈಸೂರು: ಮೈಸೂರು ಪಾಕ್ ಜಾಗತಿಕ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಹೌದು ವಿಶ್ವ ಮಟ್ಟದ ಸಿಹಿ ತಿನಿಸುಗಳ ಸ್ಥಾನದಲ್ಲಿ 14 ನೇ ಸ್ಥಾನವನ್ನು ಪಡೆದುಕೊಂಡು ಭಾರತ ಮಾತ್ರವಲ್ಲದೆ ಕರ್ನಾಟಕದ ಮೈಸೂರಿನ ಹೆಸರನ್ನು ಎತ್ತಿ ಹಿಡಿದಿದೆ.
ವಿಶ್ವದ ಅತ್ಯತ್ತಮ ಸಿಹಿ ತಿನಿಸಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಟೀಸ್ಟ್ ಅಟ್ಲಾಸ್ ಭಾರತಕ್ಕೆ 14 ನೇ ಸ್ಥಾನ ನೀಡಿದೆ. ಮೈಸೂರು ಪಾಕ್ ಅನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿರುವುದಕ್ಕೆ ಮೈಸೂರಿನ ಜನ ನೆರೆದಿದ್ದ ಜನರಿಗೆ ಮೈಸೂರು ಪಅಕ್ ಅನ್ನು ಹಂಚಿ ಖುಷಿಯನ್ನು ಸಂಭ್ರಮಿಸಿದರು.
ಇನ್ನು ಮೈಸೂರಿಗೆ ಆಗಮಿಸುತ್ತಿರುವ ಪ್ರವಾಸಿಗರು ಮೈಸೂರು ಪಾಕ್ ಗೆ ಮೊರೆ ಹೋಗುವುದಂತೂ ಖಂಡಿತ ಇದರಿಂದ ಮೈಸೂರು ಪಾಕ್ ಬೇಡಿಕೆ ಹೆಚ್ಚಾಗುವುದು ಖಂಡಿತ.
ಇನ್ನು ಈ ಸಂಭ್ರಮವನನ್ನು ಮೈಸೂರಿನ ಜನ ಆನ್ ಲೈನ್ ಮತ್ತು ಆಫ್ ಲೈನ್ ಗಳಲ್ಲಿ ಸಂಮಭ್ರಮಿಸುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಅಂತೂ ಮೈಸೂರು ಪಾಕ್ ಭಾರಿ ಟ್ರೆಂಡ್ ಕ್ರಿಯೆಟ್ ಮಾಡಿದೆ.
Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!