- Advertisement -
ನಂದಮೂರಿ ಕುಟುಂಬದಲ್ಲಿ ಸರಣಿ ಕಂಟಕ..!
ನಂದಮೂರಿ ಕುಟುಂಬದಲ್ಲಿ ಸರಣಿ ದುರಂತಗಳು ನಡೆಯುತ್ತಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಇತ್ತೀಚೆಗೆ ನಂದಮೂರಿ ತಾರಕರತ್ನ ಅವರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ
ಈ ಘಟನೆ ಮಾಸುವ ಮುನ್ನ ಇದೀಗಜೂ. ಎನ್. ಟಿ. ಆರ್.ಚಿಕ್ಕಪ್ಪ ನಂದಮೂರಿ ರಾಮಕೃಷ್ಣ ಅವರಿಗೆ ಕಾರು ಅಪಘಾತಕ್ಕಿಡಾಗಿದೆ.ಮುಂಜಾನೆ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10ರಲ್ಲಿ ಈ ಅಪಘಾತ ಸಂಭವಿಸಿದು ಕಾರು ಸಂಪೂರ್ಣ ಜಖಂಗೊಂಡಿದು ಅದೃಷ್ಟವಶಾತ್
ರಾಮಕೃಷ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸದ್ಯ ಘಟನೆಯ ಕುರಿತು ಯಾವುದೇ ಕೇಸ್ ದಾಖಲಾಗಿಲ್ಲ..!
- Advertisement -