ಪರ ರಾಜ್ಯದ ಪಾಲಾಗುತ್ತಾ ? ಪ್ರಾದೇಶಿಕ ನಂದಿನಿ ಹಾಲು ಬ್ರಾಂಡ್…!

state news :

ರಾಜ್ಯದಲ್ಲಿ ನಂದಿನಿ ಹಾಲಿನ ಉತ್ಪಾದನೆಯಲ್ಲಿ ಪ್ರತಿ ದಿನವು ಕುಂಟಿತ ಕಾಣುತಿದ್ದು. ಗೋ ಮಾಂಸ ಮಾರಾಟದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಹೆಸರಿಗೆ ಮಾತ್ರ  ಬಿಜೆಪಿ ನಾಯಕರು ಗೋ ಹತ್ಯೆ ನಿಷೇಧ ಮಾಡಿರುವ ಸೋ ಕಾಲ್ಡ ನಾಯಕರು. ಪಶುಗಳು ಪ್ರತಿದಿನವು ಕಾಲುಬಾಯಿ ರೋಗ ಗಂಟಲು ಬಾಯಿ ರೋಗ ದಿಂದ ದಿನೇ ದಿನೇ ಹಸುಗಳ ಸಂಖ್ಯೆ ಕ್ಣಿಷಿಸುತಿದ್ದರು. ಗೋ ರಷಕರು ಎಲ್ಲಿ ಹೋಗಿದ್ದಾರೆಎಂದು ಪ್ರಶ್ನೆ ಮಾಡಿದರು..

ಅಥವಾ ನಂದಿನಿ ಹಾಲಿನ ಉತ್ಪನ್ನವನ್ನು ಗುಜರಾತ್ನ ಅಮುಲ್ ಕಂಪನಿಗೆ ವಿಲಿನ ಮಾಡುವ ಕುರಿತು ಮಾತನಾಡಿರುವ ಅಮಿತ್ ಶಾ ಅವರ ವಕ್ರದೃಷ್ಟಿಯ ಪರಿಣಾಮವೋ ಎನ್ನುವ ಅನುಮಾನ ಕಾಡುತ್ತಿದೆ. ಎಂದು ಹೇಳಿದರು. ರಾಜ್ಯದಲ್ಲಿ ಹಾಲಿನ ಉತ್ಪನ್ನ ಕುಂಟಿತ ಕಂಡಿದೆ ಎಂದರೆ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ ಎಂದರ್ಥ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಏಕೆ ಪ್ರಶ್ನೆ ಮಾಡುತಿಲ್ಲ ಎಂದು ಕಿಡಿ ಕಾರಿದರು..

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ2

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

ನನ್ನ ಸಿನಿಮಾ ಸೋಲಲು ಕಾರಣ ಜನರ ಬಳಿ ಹಣವಿಲ್ಲ

 

About The Author