- Advertisement -
Dehali News : ಪ್ರಧಾನಿ ನರೇಂದ್ರ ಮೋದಿ ಭಾಷಣ ಪ್ರಾರಂಭಿಸುವಾಗ ನಪ್ರತಿ ಭಾರಿಯು ಬಾಯಿ ಓರ್ ಬೆಹನ್ ಮಿತ್ರೋ ಅನ್ನೋ ಪದ ಸಾಮನ್ಯ ಪ್ರಾರಂಭದ ಪದವಾಗಿತ್ತು ಆದರೆ ಈ ಬಾರಿ ಮಾತ್ರ ಕೆಂಪುಕೋಟೆಯಲ್ಲಿ ಭಾಷಣ ಪ್ರಾರಂಭಿಸುವಾಗ ಈ ಪದಗಳನ್ನು ಕೈ ಬಿಡಲಾಗಿತ್ತು.
ಈ ಬಾರಿ ಆ ಬಾಯಿ ಓರ್ ಬೆಹನ್ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿ ‘ಪರಿವಾರ್ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ. ಹಾಗೆಂದರೆ ಪರಿವಾರದವರೇ ಎಂದರ್ಥ.
ಈ ಬಾರಿಯ ಭಾಷಣದಲ್ಲಿ ಪರಿವಾರ್ ಜನ್ ಅಂದಿರೋದೆ ವಿಶೇಷವಾಗಿತ್ತು. ಅಷ್ಟೇ ಅಲ್ಲದೆ ಭಾಷಣದಲ್ಲಿ ಪ್ರತಿ ಬಾರಿ ಅನೇಕ ಯೋಜನೆಗಳ ಕುರಿತಾಗಿ ಹೇಳುತ್ತಿದ್ದರೆ ಈ ಬಾರಿ ಮಣಿಪುರ ವಿಚಾರವನ್ನು ಗಂಭೀಬರವಾಗಿ ಪರಿಗಣಿಸಲಾಗಿತ್ತು.
Narendra Modi : ಕೆಂಪುಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ
Junior College: ಹೆಲಿಕಾಪ್ಟರ್ ಮೂಲಕ ಭೈರತಿ ಬಸವರಾಜ್ ಅವರಿಂದ ಪುಷ್ಪಾರ್ಚನೆ..
- Advertisement -