Thursday, December 12, 2024

Latest Posts

Narendra Modi : ಪ್ರಧಾನಿ ಭಾಷಣದಲ್ಲಿ ಬದಲಾದ ಮೊದಲ ಸಂಬೋಧನಾ ಪದ ..!

- Advertisement -

Dehali News : ಪ್ರಧಾನಿ ನರೇಂದ್ರ ಮೋದಿ ಭಾಷಣ ಪ್ರಾರಂಭಿಸುವಾಗ ನಪ್ರತಿ ಭಾರಿಯು  ಬಾಯಿ ಓರ್ ಬೆಹನ್ ಮಿತ್ರೋ ಅನ್ನೋ ಪದ ಸಾಮನ್ಯ ಪ್ರಾರಂಭದ ಪದವಾಗಿತ್ತು ಆದರೆ ಈ ಬಾರಿ ಮಾತ್ರ ಕೆಂಪುಕೋಟೆಯಲ್ಲಿ ಭಾಷಣ ಪ್ರಾರಂಭಿಸುವಾಗ ಈ ಪದಗಳನ್ನು ಕೈ ಬಿಡಲಾಗಿತ್ತು.

ಈ ಬಾರಿ ಆ ಬಾಯಿ ಓರ್ ಬೆಹನ್ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿ ‘ಪರಿವಾರ್​ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ. ಹಾಗೆಂದರೆ ಪರಿವಾರದವರೇ ಎಂದರ್ಥ.

ಈ ಬಾರಿಯ ಭಾಷಣದಲ್ಲಿ  ಪರಿವಾರ್ ಜನ್ ಅಂದಿರೋದೆ ವಿಶೇಷವಾಗಿತ್ತು. ಅಷ್ಟೇ ಅಲ್ಲದೆ ಭಾಷಣದಲ್ಲಿ ಪ್ರತಿ ಬಾರಿ ಅನೇಕ ಯೋಜನೆಗಳ  ಕುರಿತಾಗಿ  ಹೇಳುತ್ತಿದ್ದರೆ ಈ ಬಾರಿ ಮಣಿಪುರ ವಿಚಾರವನ್ನು  ಗಂಭೀಬರವಾಗಿ  ಪರಿಗಣಿಸಲಾಗಿತ್ತು.

Narendra Modi : ಕೆಂಪುಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

Dharawad: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ:

Junior College: ಹೆಲಿಕಾಪ್ಟರ್ ಮೂಲಕ ಭೈರತಿ ಬಸವರಾಜ್ ಅವರಿಂದ ಪುಷ್ಪಾರ್ಚನೆ..

- Advertisement -

Latest Posts

Don't Miss