Tuesday, April 15, 2025

Latest Posts

Narendra Modi : ಭಾರತೀಯ ವಲಸಿಗರಿಂದ ಫ್ರಾನ್ಸ್ ನಲ್ಲಿ ಮೋದಿಗೆ ಅದ್ದೂರಿ ಸ್ವಾಗತ

- Advertisement -

France News: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2 ದಿನದ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಭಾರತದ ಅನೇಕರು ಫ್ರಾನ್ಸ್ ನಲ್ಲಿ ವಾಸಿಸುತ್ತಿರೋದ್ರಿಂದ ಭಾರತೀಯರನ್ನು ಮೋದಿ ಅವರು ಫ್ರಾನ್ಸ್ ಗೆ ತಲುಪಿದಂತಹ ಸಂಧರ್ಭ ಮಾತನಾಡಿಸಿದರು.

Image

ಈ ವೇಳೆ ವಿದೇಶದಲ್ಲಿ ಭಾರತ್ ಮಾತಾಕೀ ಜೈ ಘೋಷಣೆ ಭಾರೀ ಪ್ರಮಾಣದಲ್ಲಿ ಕೇಳಿ ಬಂತು. ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ! ಪ್ರಪಂಚದಾದ್ಯಂತ, ನಮ್ಮ ಡಯಾಸ್ಪೊರಾ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಮತ್ತು ಅವರ ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ.

Image

ಎಂಬುವುದಾಗಿ ಪ್ರಧಾನ ಮಂತ್ರಿ ತಮ್ಮ ಟ್ವಿಟರ್ ಖಾತೆಯಲ್ಲಿ ಫ್ರಾನ್ಸ್ ಅನುಭವವನ್ನು ಹಂಚಿಕೊಂಡಿದ್ದಾರೆ.

Narway- ಸಾವನ್ನೇ ನಿಷೇಧಿಸಿದ ದೇಶ ಇಲ್ಲಿ ಸಾವೇ ಆಗುವುದಿಲ್ಲ..!

Crochodile : ಮೊಸಳೆಯನ್ನು ಮದುವೆಯಾದ ಮೇಯರ್..!

Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್

- Advertisement -

Latest Posts

Don't Miss