Friday, July 25, 2025

Latest Posts

Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ

- Advertisement -

National News: ಪ್ರಧಾನಿ ನರೇಂದ್ರ ಮೋದಿಯ ಭರವಸೆ ಕಿರಣವನ್ನು ಅಮಿತ್ ಷಾ ಇಂದು ಅಂದರೆ ಜುಲೈ 18 ರಂದು ಹೊಸ ಪೋರ್ಟಲ್  ಯೋಜನೆ  ಜಾರಿಗೆ ತಂದರು. ಸಹರಾ  ಮರು ಪಾವತಿ ಪೋರ್ಟಲ್ ಎಂಬಂತಹ ಯೋಜನೆ ಇಂದಿನಿಂದ ಜಾರಿಯಾಗಿದೆ. ಈ ಮೂಲಕವಾಗಿ ಹೂಡಿಕೆದಾರರು ಮರು ಪಾವತಿಗಾಗಿ ಅರ್ಜಿಸಲ್ಲಿಸಬಹುದಾದ ಯೋಜನೆಯಾಗಿದೆ. ಇನ್ನು  ದಾಖಲೆ ಪರಿಶೀಲನೆಯ ನಂತರ, ಮೊತ್ತವನ್ನು ನೇರವಾಗಿ ಠೇವಣಿದಾರರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

Image

ಈ  ಬಗ್ಗೆಅಮಿತ್  ಷಾ ತಮ್ಮ ಟ್ವಿಟರ್ ಖಾತೆಯಲ್ಲಿ ಭರವಸೆಯ ಹೊಸ ಕಿರಣ ಎಂಬುವುದಾಗಿ ಬಿಂಬಿಸಿದ್ದಾರೆ. “ಇಂದು ಮೋದಿ ಸರ್ಕಾರ ಕೋಟ್ಯಂತರ ಜನರಿಗೆ ಭರವಸೆಯ ಹೊಸ ಕಿರಣವನ್ನು ನೀಡಿದೆ. ಸಹಾರಾ ಸಹಕಾರಿ ಸಂಘಗಳಲ್ಲಿ ಹಣ ಸಿಕ್ಕಿಹಾಕಿಕೊಂಡಿರುವ ಜನರು ಈಗ ತಮ್ಮ ಹಣವನ್ನು ಪಾರದರ್ಶಕ ರೀತಿಯಲ್ಲಿ ಮರಳಿ ಪಡೆಯುತ್ತಾರೆ.

Image

ಇದಕ್ಕಾಗಿ, ‘ಸಹಾರಾ ಮರುಪಾವತಿ ಪೋರ್ಟಲ್’ ಅನ್ನು ಇಂದು ಪ್ರಾರಂಭಿಸಲಾಯಿತು, ಇದರಲ್ಲಿ ಹೂಡಿಕೆದಾರರು ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು. ದಾಖಲೆ ಪರಿಶೀಲನೆಯ ನಂತರ, ಮೊತ್ತವನ್ನು ನೇರವಾಗಿ ಠೇವಣಿದಾರರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದರಿಂದ ನೊಂದ ಹಲವು ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ.” ಎಂಬುವುದಾಗಿ ಮೋದಿ ಉದ್ಘಾಟನೆ  ಮಾಡಿದ ಹೊಸ  ಯೋಜನೆಯ ಕುರಿತಾಗಿ ಹೇಳಿದ್ದಾರೆ.

Shivaraj Thangadagi : ವಿಪಕ್ಷದವರಿಗೆ ಬಾಯಿ ಚಪಲ: ಸಚಿವ ಶಿವರಾಜ್ ತಂಗಡಗಿ

Omman Chandy : ಉಮ್ಮನ್ ಚಾಂಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದ ಸಿಎಂ ಸಿದ್ದರಾಮಯ್ಯ

Shivaraj Thangadagi : ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಚಿಪ್ಪು ಗ್ಯಾರಂಟಿ : ಸಚಿವ ಶಿವರಾಜ್ ತಂಗಡಗಿ

- Advertisement -

Latest Posts

Don't Miss