National News: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಶತಾಯ ಘತಾಯ ಪ್ರಯತ್ನಿಸುತ್ತಲೇ ಇದೆ. ಈ ಸಲುವಾಗಿ ಮಹಾಘಟಬಂಧನ್ ಎಂಬ ಮೈತ್ರಿ ಕೂಟವನ್ನು ಮಾಡಿದೆ. ಈ ಸಭೆ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟರ್ ಮೂಲಕವೇ ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ.
ಇಂದು ದೆಹಲಿ ಸಭೆಯಲ್ಲಿ ಭಾರತದಾದ್ಯಂತ ನಮ್ಮ ಮೌಲ್ಯಯುತ ಎನ್ ಡಿ ಎ ಪಾಲುದಾರರು ಭಾಗವಹಿಸುತ್ತಿರುವುದು ಅಪಾರ ಸಂತೋಷದ ವಿಚಾರ. ನಮ್ಮದು ಸಮಯ ಪರೀಕ್ಷಿತ ಮೈತ್ರಿಯಾಗಿದ್ದು ಅದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಮತ್ತುಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಎಂಬುವುದಾಗಿ ಕಾಂಗ್ರೆಸ್ಸಿಗರಿಗೆ ಪ್ರಧಾನಿ ಕುಟುಕಿದ್ದಾರೆ.
It is a matter of immense joy that our valued NDA partners from across India will be attending the meeting in Delhi today. Ours is a time tested alliance which seeks to further national progress and fulfil regional aspirations.
— Narendra Modi (@narendramodi) July 18, 2023
Narendra Modi : ಪ್ರತಿಪಕ್ಷಗಳ ಸಮ್ಮೇಳನವಲ್ಲ ಅದೊಂದು ಭ್ರಷ್ಟಾಚಾರಿಗಳ ಸಮ್ಮೇಳನ : ನಮೋ

