ನಾರ್ವೆ:ಭೂಮಿ ಮೇಲೆ ಇರುವ ಸಕಲ ಚರಾಚರ ಜೀವಿಗಳಿಗೂ ಒಂದಲ್ಲಾ ಒಂದು ದಿನ ಅಂತ್ಯ ವಿರುತ್ತದೆ.ಹುಟ್ಟಿದ ಮನುಷ್ಯ ಸಾಯಲೇಬೇಕು ಏಕೆಂದರೆ ಹಳೆ ಎಲೆ ಉದುರಿದರೆ ಆ ಸ್ಥಳದಲ್ಲಿ ಹೊಸ ಎಲೆ ಚಿಗುರೋಕೆ ಸಾಧ್ಯ ಅಲ್ಲವೇ ಆದರೆ ಇಲ್ಲಿರುವ ಒಂದು ದೇಶದಲ್ಲಿ ಸರ್ಕಾರ ಸಾವನ್ನೇ ನಿಷೇಧಿಸಿದೆ. ಹಾಗಾದರೆ ಅಲ್ಲಿಯ ಜನರು ಸಾಯುವುದೇ ಎಲ್ಲವೆ ಅಲ್ಲಿಯ ಜನರ ಜೀವನ ಹೇಗಿರಬಹುದು ಎನ್ನುವ ನಿಮ್ಮ ಅನುಮಾನಕ್ಕೆ ನಾವು ತೆರೆ ಎಳೆಯುತ್ತೇವೆ.
ನಾರ್ವೆ ದೇಶದ ಲಾಂಗ್ ಇಯರ್ ಬೈನ್ ನಲ್ಲಿ ಸತತವಾಗಿ 76 ದಿನಗಳ ವರೆಗೆ ಅಂದರೆ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಸೂರ್ಯ ಇರುತ್ತಾನೆ ಇಲ್ಲಿ ರಾತ್ರಿಯೇ ಆಗುವುದಿಲ್ಲ ನಂತರ ಇಲ್ಲಿ ವಿಪರೀತ ಚಳಿ ಇರುತ್ತದೆ .ಅಕಸ್ಮಾತಾಗಿ ಯಾರಾದರೂ ವ್ಯಕ್ತಿ ಸತ್ತರೆ ಇಲ್ಲಿಅಂತ್ಯ ಸಂಸ್ಕಾರ ಮಾಡಿದರೆ ಆ ಶವ ಕೊಳೆಯುವುದಿಲ್ಲ ಅದಕ್ಕೆ ಕಾರಣ ಇಲ್ಲಿರುವ ವಿಪರೀತ ಚಳಿ.
ಈ ಸ್ಥಳದಲ್ಲಿ ಸತ್ತಿರುವ ಕೊನೆಯ ವ್ಯಕ್ತಿ 1917 ರ ಇಸವಿಯಲ್ಲಿ ಸತ್ತ ವ್ಯಕ್ತಿಯ ಶವವನ್ನು ಮಣ್ಣು ಮಾಡಲಾಗಿದೆ ಆದರೆ ಆ ಶವ ಇಲ್ಲಿಯವರೆಗೂ ಕೊಳೆತಿಲ್ಲವಂತೆ. ಇಲ್ಲಿರುವ ಇನ್ಪ್ಲುಇನ್ಸ್ ನ ವೈರಸ್ ಗಳಿಂದ ಅವು ಕೊಳೆಯುವುದಿಲ್ಲವಂತೆ ಅದಕ್ಕಾಗಿ ನಾರ್ವೆ ಸರ್ಕಾರ ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ಅವರನ್ನು ಬೇರೆ ಸ್ಥಳಕ್ಕೆ ಕಳುಹಿಸುತ್ತಾರೆ. ಅಲ್ಲಯೆ ಅವರನ್ನು ನೋಡಿಕೊಳ್ಳಲಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಸತ್ತರೆ ಅದೇ ಸ್ಥಳದಲ್ಲಿ ಮಣ್ಣು ಮಾಡಲಾಗುತ್ತದೆ.
ಹಾಗಾಗಿ ನಾರ್ವೆಯ ಲಾಂಗ್ ಇಯರ್ ಬೈನ್ ನಲ್ಲಿ ಸಾವನ್ನು ನಿಷೇಧಿಸಲಾಗಿದೆ.
KTVA : ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದ ‘ಟಿವಿ ಠೀವಿ’ ಪತ್ರಿಕೆ ಬಿಡುಗಡೆ
ನಾರ್ವೆಯ ಲಾಂಗ್‌ಇಯರ್‌ಬೈನ್‌ನಲ್ಲಿ ತೀವ್ರ ಚಳಿ ಇರುತ್ತದೆ. ಮೇ ನಿಂದ ಜುಲೈವರೆಗೆ ಇಲ್ಲಿ ಸೂರ್ಯ ಮುಳುಗುವುದೇ ಇಲ್ಲ. ಸತತ 76 ದಿನಗಳವರೆಗೆ ಸೂರ್ಯೋದಯವಿದೆ. ಅಂದರೆ ಇಷ್ಟು ದಿನ ಇಲ್ಲಿ ರಾತ್ರಿಯೇ ಆಗಲ್ಲ. ಈ ಮಧ್ಯೆ, ಇಲ್ಲಿ ತುಂಬಾ ಚಳಿ, ಆದ್ದರಿಂದ ಈ ಸ್ಥಳದಲ್ಲಿ ಜನರು ಸಾಯುವುದನ್ನು ಸರ್ಕಾರ ನಿಷೇಧಿಸಿದೆ. ಇದರ ಹಿಂದೆ ವಿಶೇಷ ಕಾರಣವೂ ಒಂದಿದೆ.
ಇಲ್ಲಿ ಒಬ್ಬರು ಸತ್ತರೆ, ಸಮಾಧಿ ಮಾಡಿದ ನಂತರ ದೇಹವು ಕೊರೆಯುವ ಚಳಿಯಿಂದ ಕೊಳೆಯುವುದಿಲ್ಲ ಮತ್ತು ಮಣ್ಣಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮೃತ ದೇಹವು ಶತಮಾನಗಳವರೆಗೆ ಹಾಗೇ ಮಲಗಿರುತ್ತದೆ. 1917 ರಲ್ಲಿ ಒಬ್ಬ ವ್ಯಕ್ತಿ ಇನ್ಫ್ಲುಯೆನ್ಸ್ನಿಂದ ನಿಧನರಾದರು. ಅವರನ್ನು ನಂತರ ಸಮಾಧಿಯೂ ಮಾಡಲಾಯಿತು. ಆದರೆ ಅಲ್ಲಿ ಚಳಿ ಎಷ್ಟಿದೆಯೆಂದರೆ ಇಲ್ಲಿಯವರೆಗೂ ಮೃತ ದೇಹ ಹಾಗೆಯೇ ಇದೆ. ಆದ್ದರಿಂದ, ಇನ್ಫ್ಲುಯೆನ್ಸ್ ವೈರಸ್ಗಳು ದೇಹದಲ್ಲಿ ಇನ್ನೂ ಇರುತ್ತವೆ. ಆ ನಂತರ ಇಲ್ಲಿ ಸಾವನ್ನು ಸರ್ಕಾರ ನಿಷೇಧಿಸಿತು.