Friday, October 18, 2024

Latest Posts

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್

- Advertisement -

ಕರ್ನಾಟಕ ಟಿವಿ : ಸರ್ಕಾರದ ಮದ್ಯಮಾರಾಟದ ನಿರ್ಧಾರದಂದ ಮದ್ಯಪ್ರಿಯರು ಫುಲ್ ಖುಷ್ ಆಗಿದ್ದಾರೆ. ಆದ್ರೆ ದೆಹಲಿಯಲ್ಲಿಯಲ್ಲಿ ಮಾತ್ರ ಮದ್ಯಪ್ರಿಯರು ಗೋಳಾಡಿ ಕುಡಿಯುವ ಸನ್ನಿವೇಶ ನಿರ್ಮಾಣವಾಗಿದೆ. ಯಾಕಂದ್ರೆ ದೆಹಲಿಯಲ್ಲಿ ಇಂದಿನಿಂದ ಮದ್ಯದ ಮೇಲೆ ಕೇಜ್ರಿವಾಲ್ ಸರ್ಕಾರ 70%  ಕೊರೊನಾ ತೆರಿಗೆಯನ್ನ ವಿಧಿಸಿದೆ. ಎಂಆರ್ಪಿ ಮೇಲೆ 70% ತೆರಿಗೆ ವಿಧಿಸಿರುವ ಕಾರಣ ಮೊದಲು 1 ಸಾವಿರ ಕೊಟ್ಟು ಕುಡಿಯುತ್ತಿದ್ದವರು ಇದೀಗ 1700 ಕೊಡುವಂತಾಗಿದೆ.. ಲಾಕ್ ಡೌನ್ ನಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ನಷ್ಟವಾಗಿತ್ತು ಇದೀಗ 70% ಕೊರೊನಾ ಟ್ಯಾಕ್ಸ್ ಮೂಲಕ ದೆಹಲಿ ಸರ್ಕಾರ ಖಜಾನೆ ತುಂಬಿಸಲು ಮುಂದಾಗಿದೆ. ಮದ್ಯಪ್ರಿಯರು ಕೇಜ್ರಿವಾಲ್ ನಿರ್ಧಾರದಿಂದ ಬೇಜಾರಾಗಿದ್ರೆ, ಮದ್ಯಪಾನವಿರೋಧಿಗಳು ಖುಷಿಯಾಗಿದ್ದಾರೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss