Saturday, July 5, 2025

Latest Posts

ಹುತಾತ್ಮ ಮೇಜರ್ ಅನೂಜ್ ಸೂದ್ ಅಂತ್ಯಕ್ರಿಯೆ

- Advertisement -

ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಹುತಾತ್ಮರಾದ ಮೇಜರ್ ಅನೂಜ್ ಸೂದ್ ಅಂತ್ಯಕ್ರಿಯೆ ಇಂದು ಚಂಡೀಗಡದಲ್ಲಿ ಸಕಲ ಸರ್ಕಾರ ಗೌರವಗಳೊಂದಿಗೆ ನೆರವೇರಿತು. ಅಡಗಿದ್ದ ಉಗ್ರರ ಕಾರ್ಯಾಚರಣೆ ವೇಳೆ ಮೇಜರ್ ಅನೂಜ್ ಸೂದ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ರು. ಓರ್ವ ಪಾಪಿ ಉಗ್ರನನ್ನ ಜೀವಂತವಾಗಿ ಬಂಧಿಸಲಾಗಿದ್ದು ಸುತ್ತಮುತ್ತ ಮತ್ತಷ್ಟು ಉಗ್ರರು ಅಡಗಿರುವ ಶಂಕರ ವ್ಯಕ್ತವಾಗಿದ್ದು ಸೇನೆ ಕಾರ್ಯಾಚರಣೆ ಮುಂದುವರೆಸಿದೆ.

- Advertisement -

Latest Posts

Don't Miss