Thursday, July 31, 2025

Latest Posts

ಉತ್ತರಪ್ರದೇಶದಲ್ಲಿ 10 ಲಕ್ಷ ಸೋಂಕಿತರು..?

- Advertisement -

ಕರ್ನಾಟಕ ಟವಿ : ಉತ್ತರಪ್ರದೇಶದಲ್ಲಿ 10 ಲಕ್ಷ ಸೋಂಕಿತರು ಇದ್ದಾರಾ..? ಹೀಗಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳ್ತಿದ್ದಾರೆ. ಯಾಕಂದ್ರೆ, ಮಹಾರಾಷ್ಟ್ರದಿಂದ ಬಂದ 75%, ದೆಹಲಿಯಿಂದ ಬಂದ 50%, ಇತರ ರಾಜ್ಯಗಳಿಂದ ಬಂದ 25% ಜನರಿಗೆ ಸೋಂಕು ದೃಢಪಟ್ಟಿಗೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ರು. ಉತ್ತರಪ್ರದೇಶಕ್ಕೆ ದೆಹಲಿ ಹಾಗೂ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದಿಂದ 25 ಲಕ್ಷ ಜನ ವಾಪಸ್ ಬಂದಿದ್ದಾರೆ.. ಹಾಗೆ ನೋಡಿದ್ರೆ ಉತ್ತರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ದಾಟಬೇಕು.. ಆದ್ರೆ, ಉತ್ತರಪ್ರದೇಶದಲ್ಲಿ ಆರೂವರೆ ಸಾವಿರ ಮಾತ್ರ ತೋರ್ತಿದ್ದಾರೆ.. ಕರ್ನಾಟಕಕ್ಕೆ ಮಹಾರಾಷ್ಟ್ರದಿಂದ ವಾಪಸ್ ಆದ ಬಹುತೇಕರಿಗೆ ಕೊರೊನಾ ಸೋಂಕು ದೃಢ ಪಡ್ತಿದೆ. ಹಾಗೆ ನೋಡಿದ್ರೆ ಉತ್ತರಪ್ರದೇಶ ಬಹುದೊಡ್ಡಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

https://www.youtube.com/watch?v=rLE4kSsEaTY
- Advertisement -

Latest Posts

Don't Miss