ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಬಂಧನ

ಮರಾಠಿ ಚಿತ್ರಕ್ಕೆ ತಡೆಯೊಡ್ಡಿದ ಹಿನ್ನೆಲೆ ಥಾಣೆ ಪೊಲೀಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಅವರನ್ನು ಬಂಧಸಿದ್ದಾರೆ. ಮರಾಠಿ ಚಿತ್ರದ ಹರ್ ಹರ್ ಮಹಾದೇವ ಪ್ರದರ್ಶನವನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸುವ ಸಮಯದಲ್ಲಿ ಅವ್ಹಾದ್ ವ್ಯಕ್ತಿಯೊರ್ವನಿಗೆ ಥಳಿಸಿದ್ದಾರೆ. ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಾಹಾರಾಜರ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವರು ಗಲಾಟೆ ಮಾಡಿದ್ದರು.

ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ನಂತರ ವಿರಾಟ್ ಕೊಹ್ಲಿಯಿಂದ ನಿರಾಶಾಭಾವ ಟ್ವೀಟ್

ಅವ್ಹಾದ್ ಮತ್ತು ಆತನ ಬೆಂಬಲಿಗರು ಮರಾಠಿ ಸಿನಿಮಾ ವಿಕ್ಷೀಸಲು ಬಂದ ಜನರ ಮೇಲೆ ಹಲ್ಲೆಮಾಡಿದ್ದರಿಂದ ಎನ್ ಸಿ ಪಿ ನಾಯಕ ಜಿತೇಂದ್ರ ಅವ್ಹಾದ್ ಮತ್ತು ಅವರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಕ್ಕರೆನಾಡಲ್ಲಿ ಮತಾಂತರಕ್ಕೆ ಯತ್ನ, ಐವರು ಯುವಕರ ಬಂಧನ!

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

About The Author