Thursday, November 14, 2024

Latest Posts

Narendra Modi : “NDA ಉದ್ದೇಶ ಭಾರತದ ಪ್ರತಿ ವ್ಯಕ್ತಿಯನ್ನು ಸ್ವಾವಲಂಬಿಯಾಗಿಸುವುದು” : ನಮೋ

- Advertisement -

National News: ದೆಹಲಿಯ ಅಶೋಕ್  ಹೋಟೆಲ್  ನಲ್ಲಿ ಎನ್ ಡಿ ಎ ಬೃಹತ್  ಸಭೆ ನಡೆಯಿತು.  ಈ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಎನ್ ಡಿ ಎ ಉದ್ದೇಶದ ಕುರಿತಾಗಿ ಮಾತನಾಡಿದರು. ಎನ್ ಡಿ ಎ ಸರ್ಕಾರಗ ಳು  ಬಹುಮತದಿಂದ  ಆಡಳಿತಕ್ಕೆ  ಬರುತ್ತೆ ಆದ್ರೆ ದೇಶ ಎಲ್ಲರ ಶ್ರಮದಿಂದ  ಬೆಳೆಯುತ್ತದೆ. ನಮ್ಮ  ಸರ್ಕಾರ ಮತ್ತೆ  ಆಡಳಿತಕ್ಕೆ ಬಂದ ನಂತರ ದೇಶದ ದಿಶೆಯೇ ಬದಲಾಗುವುದು.  ಕಾಂಗ್ರೆಸ್ ಸರ್ಕಾರವನ್ನು ಹಾಳು ಮಾಡಿತ್ತು.

ದೇಶದಲ್ಲಿ ಸ್ಥಿರತೆ ಕಾಪಾಡಲು  ಎನ್ ಡಿ ಎ ಆಡಳಿತಕ್ಕೆ ಬಂತು. 1998  ರಲ್ಲಿ ಎನ್ ಡಿ ಎ ಅಧಿಕಾರಕ್ಕೆ  ಬಂತು. ಎನ್ ಡಿ ಎ ಯಾವತ್ತೂ  ಸಮಾರ್ಗದ ಆಡಳಿತ  ಮಾಡಿದೆ.

ವಿಪಕ್ಷ ನಾಯಕರಘಟ್ ಬಂಧನ್  ಭ್ರಷ್ಟಾಚಾರದ  ಸಭೆ . ಹಾಗು ಘಟ್  ಬಂದನ್  ದೇಶವನ್ನು ಸಂಪೂರ್ಣವಾಗಿ  ಹಾಳುಗೆಡವುದು. ಅದೊಂದು ಪರಿವಾರ  ರಾಜಕೀಯ. ಲಕ್ಷ ಕೋಟಿ ಲೂಟಿ ಮಾಡಲು ಘಟ ಬಂಧನ ನಿರ್ಧರಿಸಿದೆ. ಸಾಲ ಮಾಡೋದಕ್ಕೆ ರೆಡಿಯಾಗಿ ನಿಂತಿದೆ. ಎನ್ ಡಿಎ ಯಾವತ್ತೂ ವಿದೇಶವನ್ನು ಅವಲಂಬಿಸಿಲ್ಲ ಅವರ ಅನೇಕ   ಹಹಗರಣಗಳನ್ನು  ನಾವು ಹೊರಗೆ ತಂದಿದ್ದೇವೆ. ನಮ್ಮ ಉದ್ದೇಶ ಸಮಾಜದ ಅಂತಿಮ ಮನುಷ್ಯನ  ವರೆಗೂ ತಲುಪುವುದು. ಎಲ್ಲಾ ವರ್ಗಗಳು ಸ್ವತಂತ್ರವಾಗಿರಬೇಕು ಗುಲಾಮರಾಗಿರಬಾರದು.

ನಮ್ಮ  ರಾಜಕೀಯ ಮೈತ್ರಿ ಅನಿವಾಯರ್ತೆಯಲ್ಲ. ಎನ್ ಡಿ ಎ ಉದ್ದೇಶ ಪ್ರತಿ ವ್ಯಕ್ತಿಯನ್ನು ಸ್ವಾವಲಂಬಿಯಾಗಿಸುವುದು.. ಬಡವರನ್ನು ಶಕ್ತರನ್ನಾಗಿ ಮಾಡುವುದು ನಮ್ಮ ಉದ್ದೇಶ. ಅವರ ಉದ್ದೇಶ ಬಡವರನ್ನು ಬಡವರಾಗಿಯೇ ಇರಿಸುವುದು. ಮಹಿಳೆಯರ ಸ್ವಾವಲಂಬನೆ  ನಮ್ಮ  ಉದ್ದೇಶ. ಮಹಿಳಾ  ಶಸಕ್ತೀಕರಣವೇ ನಮ್ಮ ಉದ್ದೇಶ. ಎನ್ ಡಿ ಎ ಮಾತ್ರೆ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಹುದ್ದೆಯನ್ನು ನೀಡಿರುವುದು. ಇದು ನಮ್ಮ ಹೆಮ್ಮೆ.

ನಮ್ಮ ನೀತಿ ಉತ್ತಮವಾಗಿದೆ. ಹಾಗೆಯೇ ನಮ್ಮ ಉದ್ದೇಶ ಶುದ್ಧವಾಗಿದೆ. ಮೇಕ್ ಇನ್  ಇಂಡಿಯಾ ಬಗ್ಗೆಯೂ ನಾವು ಗಮನ ಹರಿಸಿದ್ದೇವೆ. ಎಂಬುವುದಾಗಿ  ನರೇಂದ್ರ ಮೋದಿ ಹೇಳಿದರು.

Mamata Banerjee : “NDA ನೀವು ಭಾರತಕ್ಕೆ ಸವಾಲು ಹಾಕಬಹುದೇ..?! “: ಮಮತಾ ಬ್ಯಾನರ್ಜಿ

Narendra Modi : ಕಾಂಗ್ರೆಸ್ ಮೈತ್ರಿಕೂಟಕ್ಕೆ ಟ್ವಿಟರ್ ನಲ್ಲೇ ಕುಟುಕಿದ ಮೋದಿ..!

Tirupathi temple: 1.25 ಕೋಟಿ ಮೌಲ್ಯದ ಚಿನ್ನವನ್ನು ದೇಣಿಗೆ ನೀಡಿದ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ

- Advertisement -

Latest Posts

Don't Miss