- Advertisement -
www.karnatakatv.net : ಬಸವರಾಜ್ ಬೊಮ್ಮಾಯಿ ಅವರು ರಾಜ್ಯಪಾಲ ಗೆಹ್ಲೊಟ್ ಗೆ ಮನವಿ ಸಲ್ಲಿಸಿದರು. ನನ್ನ ಹೆಸರನ್ನು ಸೂಚಿಸಿ ಬಿಎಸ್ ವೈ ಅವರು ಆಶಿರ್ವಾದ ವನ್ನು ಮಾಡಿದ್ದಾರೆ.. ಯಾವ ಷರತ್ತು ವಿಧಿಸಿಲ್ಲ ಎಂದು ಬೊಮ್ಮಾಯಿ ಅವರು ತಿಳಿಸಿದರು .. ಕರ್ನಾಟಕಕ್ಕೆ ಹೊಸದಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಲು ತೀರ್ಮಾನ ಮಾಡಲಾಗಿದ್ದು ಗೋವಿಂದ ಕಾರಜೋಳ, ಆರ್ ಅಶೋಕ್, ಶ್ರೀರಾಮುಲುಗೆ ಹೆಸರು ಕೇಳಿಬರುತ್ತಿದೆ. ರಾಜ್ಯದ ಎಲ್ಲಾ ಶಾಸಕರಿಗೂ ಕೃತಜ್ಞತೆಯನ್ನು ತಿಳಿಸಿದ ಬೊಮ್ಮಾಯಿ. ಹೈಕಮಾಂಡ ಅವರು ನನಗೆ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ.
- Advertisement -