- Advertisement -
www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನವನ್ನು ಸ್ವಿಕರಿಸುತ್ತಿದ್ದಾರೆ, ರಾಜಭವನ ದಲ್ಲಿ ಎಲ್ಲಾ ವ್ಯವಸ್ಥೆ ನಡೆದಿದ್ದು ಇನ್ನೇನು ಕೆಲವೇ ಕ್ಷಣದಲ್ಲಿ ಬೊಮ್ಮಾಯಿ ಅವರು ಪ್ರಮಾಣ ವಚನವನ್ನು ಸ್ವಿಕರಿಸುತ್ತಾರೆ, ಹಾಗೇ ಜಾತಿಯ ಆಧಾರದ ಮೇಲೆ ಡಿಸಿಎಂ ಮಾಡಲು ಮುಂದಾಗಿದ್ದು ದೆಹಲಿ ಇಂದ ಸೂಚನೆ ಬಂದ್ರೆ ಇವತ್ತೆ ಡಿಸಿಎಂ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಮಾಣ ವಚನ ನಂತರ ಕ್ಯಾಬಿನೆಟ್ ಸಭೆಯನ್ನು ಕರೆದು ಬಳಿಕ ಅಧಿಕಾರಿಗಳ ಜೋತೆ ಮಾತನಾಡಿ ಈಗ ನಡೆಯುತ್ತಿರುವ ನೆರೆ ಸಂತ್ರಸ್ಥರ ಬಗ್ಗೆ ತಿಳಿದುಕೊಂಡು ಎಲ್ಲಾ ಪರಿಹಾರವನ್ನು ಮಾಡುತ್ತೆನೆ ಹಾಗೇ ಇಂದು ನಾನು ಒಬ್ಬನೇ ಪ್ರಮಾಣ ವಚನವನ್ನು ಸ್ವಿಕಾರ ಮಾಡುತ್ತೆನೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
- Advertisement -