Monday, April 14, 2025

Latest Posts

ದೆಹಲಿಯಲ್ಲಿರುವ ನೂತನ ಸಿಎಂ

- Advertisement -

www.karnatakatv.net : ಬೆಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯ ಮಂತ್ರಿ ಇಂದು ದೆಹಲಿಗೆ ತೆರಳಿದ್ದು ಒಂದು ಕಡೆಯಾದರೆ ಇನ್ನೋಂದು ಕಡೆ ಶಾಸಕರು ಸಚಿವ ಸ್ಥಾನಕ್ಕಾಗಿ  ಹೇಗಾದ್ರೂ ಮಾಡಿ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಬೇಕು ಅಂತ ಭಾರಿ ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ಬಿಜೆಪಿ ಹೈಕಮಾಂಡ್ ಕೂಡ ಆದಷ್ಟು ಬೇಗ ಸಚಿವ ಸಂಪುಟ ಫೈನಲ್ ಮಾಡಲು ಸಿದ್ಧವಾಗಿದ್ದು. ಸಂಪುಟವನ್ನು ಸೇರೊಲ್ಲ ಅಂತ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. ಶೆಟ್ಟರ  ಅವರ ದಾರಿಯಲ್ಲೆ ಕೆಲವು ಹಿರಿಯ ಶಾಸಕರು ಹೊಗುತ್ತಾರಾ ಎನ್ನುವ ಚರ್ಚೆಯು ನಡೆಯುತ್ತಲಿದೆ.

- Advertisement -

Latest Posts

Don't Miss